
ಬೇಕಿತ್ತಾ ನವರಂಗಿ ಆಟ? ಕಣ್ಣೆದುರೇ ವ್ಯಕ್ತಿ ಸಮೇತ ಕೊಚ್ಚಿ ಹೋದ ಕಾರು!
ಕಣ್ಣೆದುರೇ ಕೊಚ್ಚಿ ಹೋದ ಕಾರು.. ನೀರಿನಲ್ಲಿ ಬೇಕಿತ್ತಾ ನವರಂಗಿ ಆಟ..? ಸುದ್ದಿ ಜಗತ್ತಲ್ಲಿ ಇವತ್ತು ಸದ್ದು ಮಾಡಿದ ವೈರಲ್ ಸುದ್ದಿಗಳ ಹೂರಣವೇ ಈ ಹೊತ್ತಿನ ವಿಶೇಷ... ವೈರಲ್ ವಿಸ್ಮಯ.
ಎರಡು ವರ್ಷದ ಪುಟ್ಟ ಕಂದಮ್ಮ ಹಾವನ್ನೇ ಸಾಯಿಸಿ ಸೈ ಎನ್ನಿಸಿಕೊಂಡ್ರೆ, ಇಲ್ಲೊಬ್ಬ ವ್ಯಕ್ತಿ ದೇವಸ್ಥಾನಕ್ಕೆ ಹೂ..ಹಣ್ಣು ಕಾಯಿ ತರೋದನ್ನ ಬಿಟ್ಟು ಮಚ್ಚು ಹಿಡಿದು ಬಂದಿದ್ದಾನೆ..? ಇ