ವಿಜಯಪುರ: ಲಕ್ಷ್ಮೀ ಪೂಜೆ ವೇಳೆ ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿ ತಗ್ಲಾಕೊಂಡ..!

ಎಲ್ಲರೂ ದೀಪಾವಳಿಯಂದು ಪಟಾಕಿ ಹಚ್ಚಿ ಸಂಭ್ರಮಿಸಿದರೆ, ಇಲ್ಲೊಬ್ಬ ಆಸಾಮಿ ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ದೀಪಾವಳಿ ಸಂಭ್ರಮದಲ್ಲಿ ಶಿವಾನಂದ ಬಿರಾದರ ಎನ್ನುವ ಕೊಲೆ ಆರೋಪಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಯಾರು ಈ ಶಿವಾನಂದ..? ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿದ ಪರಿಯನ್ನು ವಿಡಿಯೋನಲ್ಲಿ ನೋಡಿ

First Published Oct 29, 2019, 8:17 PM IST | Last Updated Oct 29, 2019, 8:16 PM IST

ವಿಜಯಪುರ, [ಅ.29]: ಎಲ್ಲರೂ ದೀಪಾವಳಿಯಂದು ಪಟಾಕಿ ಹಚ್ಚಿ ಸಂಭ್ರಮಿಸಿದರೆ, ಇಲ್ಲೊಬ್ಬ ಆಸಾಮಿ ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.

ದೀಪಾವಳಿ ಸಂಭ್ರಮದಲ್ಲಿ ಶಿವಾನಂದ ಬಿರಾದರ ಎನ್ನುವ ಕೊಲೆ ಆರೋಪಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಯಾರು ಈ ಶಿವಾನಂದ..? ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿದ ಪರಿಯನ್ನು ವಿಡಿಯೋನಲ್ಲಿ ನೋಡಿ

Video Top Stories