ಕೊರೋನಾ ಜೊತೆ ಜೊತೆಯಲಿ ಶೂಟಿಂಗ್, ಮಾರಿ ನಡುವೆ ಮನೆಗೆ ಮಗಳು ಜಾನಕಿ!

ಧಾರಾವಾಹಿ ಪ್ರಿಯರಿಗೆ ಗುಡ್ ನ್ಯೂಸ್/ ಸರ್ಕಾರದ ನಿಯಮಗಳಿಗೆ ಬದ್ಧವಾಗಿ ಸೀರಿಯಲ್ ಶೂಟಿಂಗ್/  ಜೊತೆಜೊತೆಯಲ್ಲಿ ಕೆಲವೇ ದಿನದಲ್ಲಿ ಆರಂಭ/ ಪ್ರತ್ಯೇಕ ಮೇಕಪ್ ಕಿಟ್, ವಿಮಾ ಸೌಲಭ್ಯ

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 25)ಕೊರೋನಾದ ಜತೆಗೆ ಜೊತೆಜೊತೆಯಲಿ ಶೂಟಿಂಗ್ ಆರಂಭವಾಗಿದೆ. ಕನ್ನಡ ಧಾರಾವಾಹಿಗಳ ಚಿತ್ರೀಕರಣ ಶುರುವಾಗಿದೆ. ಕೊರೋನಾದ ಜತೆಗೆ ಬದುಕಬೇಕು ಎಂಬುದನ್ನು ಮನಗಂಡು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.

ಟಾಪ್ ಸಿಕ್ರೇಟ್ ಬಿಟ್ಟುಕೊಟ್ಟ ಹರಿಪ್ರಿಯಾ

20 ಜನರಿಗಿಂತ ಕಡಿಮೆ ಕಲಾವಿದರು ಸೇರಿ ಸೋಶಿಯಲ್ ಡಿಸ್ಟಂಸಿಂಗ್ ಕಾಪಾಡಿಕೊಂಡು ಶೂಟಿಂಗ್ ಮಾಡುತ್ತಿದ್ದಾರೆ. 

Related Video