Asianet Suvarna News Asianet Suvarna News

ಟಿವಿಲ್ಲಿ ಆಂಕರಿಂಗ್ ಮಾಡ್ಬೇಕಾ? ಈ ಸತ್ಯ ಬಿಚ್ಚಿಟ್ಟ ನಿರಂಜನ್ ದೇಶಪಾಂಡೆ

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ಗಿಚ್ಚಿ ಗಿಲಿಗಿಲಿ ಶೋ ನಂತರ ಅನುಬಂಧ ಅವಾರ್ಡ್ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ಇದಾದ ಮೇಲೆ ನನ್ನಮ್ಮ ಸೂಪರ್ ಸ್ಟಾರ್ ಕೂಡ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ. ಸಖತ್ ಬ್ಯುಸಿಯಾಗಿರುವ ನಿರಂಜನ್ ಮಂಜು ಪಾವಗಡ ಹೊರಗೆ ನಡೆಯಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. ಅಲ್ಲದೆ ನಿರೂಪಕರಾಗಬೇಕು ಎಂದು ಆಸೆ ಪಡುವವರಿಗೆ ಸಲಹೆ ಕೊಟ್ಟಿದ್ದಾರೆ. 

Sep 19, 2022, 3:27 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment