ಮನೆಯಲ್ಲಿ ಸಾಕು ನಾಯಿಗೆ ಹೇರ್‌ಕಟ್ ಮಾಡಿದ ಚಂದನ್ ಶೆಟ್ಟಿ; ವಿಡಿಯೋ ವೈರಲ್!
ಕನ್ನಡದ Rapper ಚಂದನ್ ಶೆಟ್ಟಿ ಮನೆಯಲ್ಲಿಯೇ ಕೆಲವೊಂದು ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ತಮ್ಮ ಮುದ್ದಾದ ಸಾಕು ನಾಯಿಗೆ ಹೇರ್‌ಕಟ್ ಕೂಡ ಮಾಡಿದ್ದಾರೆ. ಚಂದನ್‌ಗೆ ಹೀಗೂ ಟ್ಯಾಲೆಂಟ್ ಇದ್ಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಚಂದನ್ ನಿವೇದಿತಾ ಏನೇ ಮಾಡಿದರೂ ಅದು ವೈರಲ್ ಆಗೋದು ಪಕ್ಕಾ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment