Asianet Suvarna News Asianet Suvarna News

ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣನ್ನು ನೋವಿಸಬೇಡಿ, ಪ್ರತಿಭೆ ಗೌರವಿಸಿ: ಮಂದಾರ ಗೌಡ

Jul 9, 2021, 4:38 PM IST

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಸ್‌ ಹೆಚ್ಚಾಗಿವೆ. ಆರಂಭದಲ್ಲಿ ಟ್ರೋಲ್‌ ಪೇಜ್‌ಗಳಿಗಿದ್ದ ಗೌರವ ಈಗಿಲ್ಲ. ಪ್ರತಿಭೆಗಳನ್ನು ಗುರುತಿಸಿ ಜನರಿಗೆ ಅವರ ಪರಿಚಯ ಮಾಡಿಕೊಡು ಕೆಲಸ ಮಾಡುತ್ತಿರುವ ಟ್ರೋಲ್ ಪೇಜ್‌ಗಳ ನಡುವೆ, ಕೆಲವೊಂದು ಟ್ರೋಲ್‌ ಪೇಜ್‌ಗಳು ದುರುಪಯೋಗ  ಪಡಿಸಿಕೊಳ್ಳುತ್ತಿದೆ. ಹೆಣ್ಣು ಮಕ್ಕಳ ವಸ್ತ್ರ, ಮಾತಿನ ಶೈಲಿ ಹಾಗೂ ನಡವಳಿಕೆ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ಹೆಣ್ಣು ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ, ಎಂದು ವಿದ್ಯಾರ್ಥಿನಿ ಮಂದಾರ ಗೌಡ ಮಾತನಾಡಿದ್ದಾರೆ. 

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment