ಬೆಂಗಳೂರಿನಲ್ಲಿ Redmi K20, K20 Pro ಬಿಡುಗಡೆ; ಸದ್ಯಕ್ಕೆ ಸಿಗೋದು ಇಲ್ಲಿ ಮಾತ್ರ!
ಶ್ಯೋಮಿ ಕಂಪನಿಯ ಬಹು ನಿರೀಕ್ಷಿತ Redmi K20 ಮತ್ತು Redmi K20 Pro ಸ್ಮಾರ್ಟ್‌ಫೋನ್‌ಗಳು ಬೆಂಗಳೂರಿನಲ್ಲಿ ಬಿಡುಗಡೆಯಾಗಿವೆ. ವಿಶಿಷ್ಟ ಫೀಚರ್‌ಗಳನ್ನು ಹೊಂದಿರುವ ಈ ಫೋನ್ ಬೆಲೆ ಎಷ್ಟು? ಹೇಗಿದೆ? ಎಲ್ಲಿ ಸಿಗುತ್ತೆ? ಏನೇನು ಆಫರ್‌ಗಳಿವೆ? ಇಲ್ಲಿದೆ ವಿವರ...
ಬೆಂಗಳೂರು (ಜು.29): ಶ್ಯೋಮಿ ಕಂಪನಿಯ ಬಹು ನಿರೀಕ್ಷಿತ Redmi K20 ಮತ್ತು Redmi K20 Pro ಸ್ಮಾರ್ಟ್‌ಫೋನ್‌ಗಳು ಬೆಂಗಳೂರಿನಲ್ಲಿ ಬಿಡುಗಡೆಯಾಗಿವೆ. ವಿಶಿಷ್ಟ ಫೀಚರ್‌ಗಳನ್ನು ಹೊಂದಿರುವ ಈ ಫೋನ್ ಬೆಲೆ ಎಷ್ಟು? ಹೇಗಿದೆ? ಎಲ್ಲಿ ಸಿಗುತ್ತೆ? ಏನೇನು ಆಫರ್‌ಗಳಿವೆ? ಇಲ್ಲಿದೆ ವಿವರ...