EMI ಬೆನ್ನಲ್ಲೇ ಮೊಬೈಲ್ ಬಳಕೆದಾರರಿಗೂ ವ್ಯಾಲಿಡಿಟಿ ರಿಲೀಫ್?

  • ಇತ್ತೀಚೆಗೆ ಸಾಲಗಾರರ ನೆರವಿಗೆ ಬಂದಿದ್ದ RBI
  • ಈಗ ಪ್ರೀಪೆಯ್ಡ್‌ ಬಳಕೆದಾರರ ಸಹಾಯಕ್ಕೆ ಬಂತು TRAI
  • ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಖಡಕ್ ಸೂಚನೆ 
First Published Mar 30, 2020, 6:16 PM IST | Last Updated Mar 30, 2020, 6:16 PM IST

ಬೆಂಗಳೂರು (ಮಾ.30): ಲಾಕ್‌ಡೌನ್‌ನಿಂದಾಗಿ ಉಂಟಾಗುವ 'ಹಣಕಾಸು' ಹೊರೆಯನ್ನು ಕಡಿಮೆ ಮಾಡಲು,  ಸಾಲದ ಕಂತು/EMI ಪಾವತಿಸುವವರ ನೆರವಿಗೆ RBI ಬಂದಿತ್ತು. ಈಗ ಪ್ರೀಪೆಯ್ಡ್‌ ಮೊಬೈಲ್ ಬಳಕೆದಾರರ ಸಹಾಯಕ್ಕೆ TRAI ಬಂದಿದೆ. 

ಇದನ್ನೂ ನೋಡಿ | ಹೋಂ ಕ್ವಾರಂಟೈನ್‌ಗಳ ಮೇಲೆ ನಿಗಾ ಇಡುವುದಕ್ಕೆ App; ಬೆಳ್ತಂಗಡಿಯಲ್ಲಿ ಮೊದಲ ಪ್ರಯೋಗ...

ಟೆಲಿಕಾಂ ಸೇವೆಯೂ 'ಅತ್ಯವಶ್ಯ' ಸೇವೆಯೇ ಆಗಿದೆ, ಮೊಬೈಲ್ ಸೇವೆಗಳಿಗೆ ತೊಂದ್ರೆಯಾಗದಂತೆ ನೋಡ್ಕೊಳ್ಳಿ,  ಅಗತ್ಯ ಬಿದ್ದರೆ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸಿ ಎಂದು  ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಖಡಕ್ ಸೂಚನೆ ನೀಡಿದೆ.

ಡೆಡ್ಲಿ ಕೊರೋನಾಗೆ ಔಷಧಿ: ಅಂತಿಮ ಹಂತಕ್ಕೆ ತಲುಪಿದ ಭಾರತೀಯ ವಿಜ್ಞಾನಿಗಳು

"