ಎಚ್ಚರ! ವಾಟ್ಸಪ್‌ನಲ್ಲಿ ಬರೋ ಈ ವಿಡಿಯೋ ಓಪನ್ ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ!

ಡಿಜಿಟಲ್ ಕ್ರಾಂತಿ ಬಹಳಷ್ಟು ಸೌಲಭ್ಯಗಳನ್ನು ಕೊಟ್ಟಿದೆ ಸರಿ. ಆದರೆ ತಂತ್ರಜ್ಞಾನ ಅಭಿವೃದ್ಧಿಯಾದಂತೆ,  ಅದು ದುರ್ಬಳಕೆಯಾಗೋದು ಕೂಡಾ ಅಷ್ಟೇ ಸಾಮಾನ್ಯ. ಮುಂಚೆ ಹಣ ಮನೆ ಲಾಕರ್ ನಲ್ಲಿಟ್ಟರೆ ಕಳ್ಳಕಾಕರ ಹಾವಳಿ ಇತ್ತು, ಬ್ಯಾಂಕ್ ನಲ್ಲಿಟ್ಟರೆ ಸೇಫ್ ಎಂಬ ಭಾವನೆ ಇತ್ತು. ಆದರೆ ಈಗ ಎಲ್ಲವೂ ಡಿಜಿಟಲ್, ಬ್ಯಾಂಕ್ ನಲ್ಲಿಟ್ಟ ಹಣವನ್ನು ಎಗರಿಸಲು ಕಳ್ಳರು ಕೂಡಾ ಡಿಜಿಟಲ್ ಮಾರ್ಗವನ್ನು ನೆಚ್ಚಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಡಿಜಿಟಲ್ ಕ್ರಾಂತಿ ಬಹಳಷ್ಟು ಸೌಲಭ್ಯಗಳನ್ನು ಕೊಟ್ಟಿದೆ ಸರಿ. ಆದರೆ ತಂತ್ರಜ್ಞಾನ ಅಭಿವೃದ್ಧಿಯಾದಂತೆ, ಅದು ದುರ್ಬಳಕೆಯಾಗೋದು ಕೂಡಾ ಅಷ್ಟೇ ಸಾಮಾನ್ಯ. ಮುಂಚೆ ಹಣ ಮನೆ ಲಾಕರ್‌ನಲ್ಲಿಟ್ಟರೆ ಕಳ್ಳಕಾಕರ ಹಾವಳಿ ಇತ್ತು, ಬ್ಯಾಂಕ್‌ನಲ್ಲಿಟ್ಟರೆ ಸೇಫ್ ಎಂಬ ಭಾವನೆ ಇತ್ತು.

ಆದರೆ ಈಗ ಎಲ್ಲವೂ ಡಿಜಿಟಲ್, ಬ್ಯಾಂಕ್ ನಲ್ಲಿಟ್ಟ ಹಣವನ್ನು ಎಗರಿಸಲು ಕಳ್ಳರು ಕೂಡಾ ಡಿಜಿಟಲ್ ಮಾರ್ಗವನ್ನು ನೆಚ್ಚಿಕೊಂಡಿದ್ದಾರೆ.ಹೌದು ಸೈಬರ್ ಕಳ್ಳರ ಹಾವಳಿ ಮಿತಿಮೀರುತ್ತಾ ಇದೆ. ಈಗ ವಾಟ್ಸಪ್ ಮೂಲಕ ಬರೋ mp4 ಫೈಲ್ ಒಂದು ನಿಮ್ಮನ್ನು ಬರ್ಬಾದ್ ಮಾಡಿಬಿಡಬಹುದು. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

Related Video