ಕೊರೊನಾ ತಡೆಗಟ್ಟಲು ರೆಡಿಯಾಗಿದೆ ಕಂಡು ಕೇಳರಿಯದ ಟೆಕ್ನಿಕ್
ಡೆಡ್ಲಿ ಕೊರೊನಾಗೆ ಇನ್ನೂ ಔಷಧಿ ಸಿಕ್ಕಿಲ್ಲ. ಲಸಿಕೆ ಕಂಡು ಹಿಡಿಯುವ ಕೆಲಸ ಚಾಲ್ತಿಯಲ್ಲಿದೆ. ಔಷಧಿ ಇಲ್ಲದ ಕೊರೊನಾ ಅಂಕೆಗೆ ಸಿಗದೇ ಆಟವಾಡಿಸುತ್ತಿದೆ. ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ವಾ ಎಂಬ ಸಾರ್ವಜನಿಕ ಪ್ರಶ್ನೆಗೆ ತುಸು ಸಮಾಧಾನಕರ ಉತ್ತರ ಸಿಕ್ಕಿದೆ. ವಿಜ್ಞಾನಿಗಳು ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಅಂದರೆ ಇದು ಮಾನವನ ದೇಹದೊಳಗೆ ಕೊರೊನಾ ವೈರಸ್‌ನ್ನು ಬೇರ್ಪಡಿಸುವ ತಂತ್ರಜ್ಞಾನ ಇದು. ಈ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಬೆಂಗಳೂರು (ಜೂ. 28): ಡೆಡ್ಲಿ ಕೊರೊನಾಗೆ ಇನ್ನೂ ಔಷಧಿ ಸಿಕ್ಕಿಲ್ಲ. ಲಸಿಕೆ ಕಂಡು ಹಿಡಿಯುವ ಕೆಲಸ ಚಾಲ್ತಿಯಲ್ಲಿದೆ. ಔಷಧಿ ಇಲ್ಲದ ಕೊರೊನಾ ಅಂಕೆಗೆ ಸಿಗದೇ ಆಟವಾಡಿಸುತ್ತಿದೆ. ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ವಾ ಎಂಬ ಸಾರ್ವಜನಿಕ ಪ್ರಶ್ನೆಗೆ ತುಸು ಸಮಾಧಾನಕರ ಉತ್ತರ ಸಿಕ್ಕಿದೆ. ವಿಜ್ಞಾನಿಗಳು ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಅಂದರೆ ಇದು ಮಾನವನ ದೇಹದೊಳಗೆ ಕೊರೊನಾ ವೈರಸ್‌ನ್ನು ಬೇರ್ಪಡಿಸುವ ತಂತ್ರಜ್ಞಾನ ಇದು. ಈ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಕೋವಿಡ್ ಪರೀಕ್ಷಾ ವರದಿಗೆ ಹೊಸ ರೂಲ್ಸ್; ರಿಪೋರ್ಟನ್ನು ವೈಯಕ್ತಿಕವಾಗಿ ನೀಡುವಂತಿಲ್ಲ