ಮೊಬೈಲ್ ಪ್ರಿಯರ ನಿದ್ದೆ ಗಾನ್! ಮಾರುಕಟ್ಟೆಗೆ ಬರುತ್ತಿದೆ Oneplus ಹೊಸ ಫೋನ್!

ಸಣ್ಣ ಟೀಸರ್ ವಿಡಿಯೋ ಒಂದನ್ನು ಟ್ವೀಟ್ ಮಾಡುವ ಮೂಲಕ ಕಂಪನಿಯು ಹೊಸ ಪೋನ್ ಬಿಡುಗಡೆ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಹುನಿರೀಕ್ಷಿತ OnePlus 7T ಸೀರಿಸ್ ಫೋನ್‌ಗಳು ಸೆ.26ರಂದು ನವದೆಹಲಿಯಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಹೇಳಿದೆ. ಬಿಡುಗಡೆಯಾಗಲಿರುವ OnePlus 7T ಮತ್ತು OnePlus 7T Pro ಈ ಹಿಂದಿನ ಫೋನ್‌ಗಳ ಮೇಲ್ದರ್ಜೆಗೇರಿಸಲ್ಪಟ್ಟ ಆವೃತ್ತಿಯಾಗಿವೆ ಎಂದು ಹೇಳಲಾಗುತ್ತಿದೆ. ಇಲ್ಲಿದೆ ಇನ್ನಷ್ಟು ಮಾಹಿತಿ...

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.17): ಸಣ್ಣ ಟೀಸರ್ ವಿಡಿಯೋ ಒಂದನ್ನು ಟ್ವೀಟ್ ಮಾಡುವ ಮೂಲಕ ಕಂಪನಿಯು ಹೊಸ ಪೋನ್ ಬಿಡುಗಡೆ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಹುನಿರೀಕ್ಷಿತ OnePlus 7T ಸೀರಿಸ್ ಫೋನ್‌ಗಳು ಸೆ.26ರಂದು ನವದೆಹಲಿಯಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಹೇಳಿದೆ. ಬಿಡುಗಡೆಯಾಗಲಿರುವ OnePlus 7T ಮತ್ತು OnePlus 7T Pro ಈ ಹಿಂದಿನ ಫೋನ್‌ಗಳ ಮೇಲ್ದರ್ಜೆಗೇರಿಸಲ್ಪಟ್ಟ ಆವೃತ್ತಿಯಾಗಿವೆ ಎಂದು ಹೇಳಲಾಗುತ್ತಿದೆ. ಇಲ್ಲಿದೆ ಇನ್ನಷ್ಟು ಮಾಹಿತಿ...

Related Video