Asianet Suvarna News Asianet Suvarna News

ನೋಕಿಯಾ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ!

ಭಾರತದಲ್ಲಿ ಇನ್ನೊಂದು ಹೊಸ ಸ್ಮಾರ್ಟ್ ಫೋನ್ ಬಿಡುಗಡೆಗೆ Xiaomi ಸಿದ್ಧತೆ ನಡೆಸಿದೆ.  ಜುಲೈ 17ರಂದು Redmi K20 ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ. Redmi K20 Pro ಕೂಡಾ ಇದೇ ಸಂದರ್ಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.  

Jul 8, 2019, 9:01 PM IST

  • ಅಮೆರಿಕಾದ ಫೆಡರಲ್ ಕಮ್ಯೂನಿಕೇಶನ್ ಕಮಿಷನ್ ಡೇಟಾ ಬೇಸ್‌ನಲ್ಲಿ M1906F9SH  ಸಂಖ್ಯೆಯ Xiaomi ಫೋನ್ ಕಾಣಿಸಿಕೊಂಡಿದೆ.  ದಾಖಲೆಗಳಲ್ಲಿ ನಮೂದಾಗಿರುವ ಈ ನಂಬರ್, ಚೀನಾದಲ್ಲಿ ಇತ್ತೀಚೆಗೆ ಬಿಡುಗಡೆಯಾದ  Mi CC9e ಫೋನ್‌ನ ಮಾಡೆಲ್ ಸಂಖ್ಯೆಗೆ ಹೋಲುತ್ತದೆ.
  • Nokia 6.1 ಫೋನ್ ಬೆಲೆ ಭಾರತದಲ್ಲಿ 6999 ರೂಪಾಯಿಗೆ ಇಳಿದಿದೆ.  ನೋಕಿಯಾ ಇಂಡಿಯಾ ಆನ್‌ಲೈನ್ ಸ್ಟೋರ್ ನಲ್ಲಿ ಬೆಲೆ ಕಡಿತದ ಬಗ್ಗೆ ಮಾಹಿತಿಯಿದೆ.  Nokia 6 ಎಂದೇ ಜನಪ್ರಿಯವಾಗಿರುವ ಈ ಫೋನ್ ಕಳೆದ ವರ್ಷ 3GB + 32GB ಮತ್ತು 4GB + 64GB ವೇರಿಯಂಟ್‌ಗಳಲ್ಲಿ ಲಭ್ಯವಿದೆ.
  • ತನ್ನ ಹೊಸ Radeon RX 5700 XT ಮತ್ತು  Radeon RX 5700 GPUs ಗಳ ಜೊತೆಗೆ AMDಯು 7nm Ryzen 3000 ಸೀರಿಸ್‌ನ 8 ಬಗೆಯ desktop processorsಗಳ ಮಾರಾಟವನ್ನು ಶುರುಮಾಡಿದೆ.   AMDಯ Zen 2 ವಿನ್ಯಾಸ ಹಾಗೂ 7nm manufacturing processನ್ನು ಅವುಗಳಲ್ಲಿ ಮೊದಲ ಬಾರಿಗೆ ಬಳಸಲಾಗಿದೆ.  X570 chipset ಇರುವ ಮದರ್ ಬೋರ್ಡ್ ಗಳನ್ನು ಕೂಡಾ AMD ಮಾರುಕಟ್ಟೆಗೆ ಬಿಟ್ಟಿದೆ.
  • ಭಾರತದಲ್ಲಿ ಇನ್ನೊಂದು ಹೊಸ ಸ್ಮಾರ್ಟ್ ಫೋನ್ ಬಿಡುಗಡೆಗೆ Xiaomi ಸಿದ್ಧತೆ ನಡೆಸಿದೆ.  ಜುಲೈ 17ರಂದು Redmi K20 ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ. Redmi K20 Pro ಕೂಡಾ ಇದೇ ಸಂದರ್ಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.  
  • 5G ಹಾಗೂ ಫೋಲ್ಡೇಬಲ್ ಡಿಸ್ಪ್ಲೇ ಇರುವ ಹೊಸ iPad ಬಿಡುಗಡೆಗೆ Apple ಸಿದ್ಧತೆ ನಡೆಸಿದೆ. 2020ರಲ್ಲಿ ಈ ಫೋನ್ iPad ಬಿಡುಗಡೆಯಾಗುವ ಸಾಧ್ಯತೆಗಳಿವೆಯೆನ್ನಲಾಗಿದೆ.