ಜಾಗತಿಕ ಸಂಸ್ಥೆಯಿಂದ ಭಾರತೀಯ ವಿಜ್ಞಾನಿಗೆ ‘ಬಾಹ್ಯಾಕಾಶ’ದಲ್ಲಿ ಗೌರವ!

ಭಾರತೀಯ ವಿಜ್ಞಾನಿಯೊಬ್ಬರಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯು ವಿಶಿಷ್ಟವಾಗಿ ಗೌರವ ಸಲ್ಲಿಸಿದೆ. ಪ್ಲೂಟೋ ಗ್ರಹದ ಮೇಲಿರುವ ಕುಳಿಯೊಂದಕ್ಕೆ ವಿಜ್ಞಾನಿ ಭಿಶುಣ್ ಖರೆಯವರ ಹೆಸರನಿಡುವ ಮೂಲಕ ಗೌರವ ಸೂಚಿಸಿದೆ. ಪ್ಲೂಟೋ ಮೇಲಿನ ವಾತಾವರಣದ ಬಗ್ಗೆ ಆಳ ಅಧ್ಯಯನ ನಡೆಸಿರುವ ಖರೆಯವರ ಬಗ್ಗೆ ನಾವು ನೀವು ತಿಳಿದಿರಬೇಕಾದ 5 ವಿಚಾರಗಳು ಇಲ್ಲಿವೆ.

Share this Video
  • FB
  • Linkdin
  • Whatsapp

Related Video