ಗೂಗಲ್ ಪ್ಲೇಸ್ಟೋರ್‌ನಿಂದ ಮತ್ತೆ 600 ಆ್ಯಪ್ ಡಿಲೀಟ್!
- ಜಾಹೀರಾತು ನೀತಿಯನ್ನು ಉಲ್ಲಂಘಿಸಿದ ಆರೋಪ
- ಸುಮಾರು 600 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಿದ ಗೂಗಲ್
- ಗೂಗಲ್ ಆ್ಯಡ್‌ಮಾಬ್ ಮತ್ತು ಗೂಗಲ್ ಆ್ಯಡ್ ಮ್ಯಾನೇಜರ್‌ನಿಂದಲೂ ಅವುಗಳಿಗೆ ನಿಷೇಧ
ಜಾಹೀರಾತು ನೀತಿಯನ್ನು ಉಲ್ಲಂಘಿಸಿದ ಆರೋಪದಲ್ಲಿ ಗೂಗಲ್ ಸುಮಾರು 600 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಿದೆ.
ಇದನ್ನೂ ಓದಿ | ನಿಷೇಧದ ಬಳಿಕ ಪೋರ್ನ್ ವೀಕ್ಷಣೆಗೆ ಕಳ್ಳದಾರಿ, 'ನೀಲಿ' ಪ್ರಿಯರಿಗೆ ಇದೇ ಹೆದ್ದಾರಿ!
ಬಳಕೆದಾರರನ್ನು ದಾರಿತಪ್ಪಿಸುವ ಜಾಹೀರಾತು ಪ್ರಕಟಿಸಿದೆ ಎಂಬ ಹಿನ್ನೆಲೆಯಲ್ಲಿ ಗೂಗಲ್ ಆ್ಯಡ್‌ಮಾಬ್ ಮತ್ತು ಗೂಗಲ್ ಆ್ಯಡ್ ಮ್ಯಾನೇಜರ್‌ನಿಂದಲೂ ಅವುಗಳಿಗೆ ನಿಷೇಧ ಹೇರಲಾಗಿದೆ. ಮಶೀನ್ ಲರ್ನಿಂಗ್ ತಂತ್ರಜ್ಞಾನದ ಮೂಲಕ ಇಂತಹ ಆ್ಯಪ್‌ಗಳನ್ನು ಪತ್ತೆ ಹಚ್ಚುವ ಗೂಗಲ್