
ಹುಬ್ಬಳ್ಳಿ ಗಲಭೆಕೋರರಿಗೆ ಸಹಾಯ ಮಾಡಿ ವಿವಾದದ ಕಿಡಿ ಹೊತ್ತಿಸಿದ ಜಮೀರ್ ಅಹ್ಮದ್!
ಹುಬ್ಬಳ್ಳಿ ಗಲಭೆಕೋರರ ಬೆನ್ನಿಗೆ ಶಾಸಕ ಜಮೀರ್ ಅಹ್ಮದ್ ನಿಂತಿದ್ದು, ಬಂಧನ ಆದವರ ಕುಟುಂಬಗಳಿಗೆ ಫುಡ್ ಕಿಟ್ ಹಾಗೂ 5 ಸಾವಿರ ರೂ ನೆರವು ನೀಡಿದ್ದಾರೆ. ಎಲ್ಲೇ ಗಲಭೆ ನಡೆದರೂ ಆ ದುಷ್ಕರ್ಮಿಗಳ ಪರ ಜಮೀರ್ ನಿಲ್ಲುತ್ತಾರೆ, ಹಣ ಸಹಾಯ ಮಾಡುತ್ತಾರೆ. ಸಮಾಜಘಾತುಕರ ಮೇಲೆ ಜಮೀರ್‌ಗ್ಯಾಕೆ ಇಷ್ಟು ಪ್ರೀತಿ ಎಂದು ಜನ ಪ್ರಶ್ನಿಸುತ್ತಿದ್ದು, ಇದೀಗ ವಿವಾದದ ಕಿಡಿ ಹೊತ್ತಿಸಿದೆ.
ಬೆಂಗಳೂರು (ಏ.29): ಹುಬ್ಬಳ್ಳಿ ಗಲಭೆಕೋರರ (Hubballi Riot) ಬೆನ್ನಿಗೆ ಶಾಸಕ ಜಮೀರ್ ಅಹ್ಮದ್ (Zameer Ahmad) ನಿಂತಿದ್ದು, ಬಂಧನ ಆದವರ ಕುಟುಂಬಗಳಿಗೆ ಫುಡ್ ಕಿಟ್ (Food Kit) ಹಾಗೂ 5 ಸಾವಿರ ರೂ ನೆರವು ನೀಡಿದ್ದಾರೆ. ಎಲ್ಲೇ ಗಲಭೆ ನಡೆದರೂ ಆ ದುಷ್ಕರ್ಮಿಗಳ ಪರ ಜಮೀರ್ ನಿಲ್ಲುತ್ತಾರೆ, ಹಣ ಸಹಾಯ ಮಾಡುತ್ತಾರೆ. ಸಮಾಜಘಾತುಕರ ಮೇಲೆ ಜಮೀರ್‌ಗ್ಯಾಕೆ ಇಷ್ಟು ಪ್ರೀತಿ ಎಂದು ಜನ ಪ್ರಶ್ನಿಸುತ್ತಿದ್ದು, ಇದೀಗ ವಿವಾದದ ಕಿಡಿ ಹೊತ್ತಿಸಿದೆ.
ಜೆಜೆ ನಗರ ಕೊಲೆ ಪ್ರಕರಣ: ಚಂದ್ರು ಕುಟುಂಬಕ್ಕೆ ಜಮೀರ್ ಅಹಮದ್ 2 ಲಕ್ಷ ಪರಿಹಾರ