ಕೊರೋನಾ ಅಟ್ಟಹಾಸಕ್ಕೆ ಕರ್ನಾಟಕ ತತ್ತರ: ಸಾವು ಹೆಚ್ಚಳಕ್ಕೆ ಕಾರಣಗಳೇನು..?
ಕೋವಿಡ್ ವೈರಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ|ಕೊರೋನಾದಿಂದ ಕಂಗಾಲಾಗಿ ಹೋದ ಜನತೆ|
ಬೆಂಗಳೂರು(ಜು. 01): ರಾಜ್ಯದಲ್ಲಿ ಮಹಾಮಾರಿ ಕೊರೋನಾಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮೊನ್ನೆ(ಸೋಮವಾರ) 19 ಮಂದಿ, ನಿನ್ನೆ(ಮಂಗಳವಾರ) 20 ಇಂದು ಎಷ್ಟು ಜನ ಸಾವನ್ನಪ್ಪುತ್ತಾರೆ ಎಂದು ಭಯ ಹುಟ್ಟಿಸಿದೆ.
ಜವಾಬ್ದಾರಿ ಮರೆತ ಜಮೀರ್; ಕೊರೊನಾ ಟೆನ್ಷನ್ ನಡುವೆ ಪಾದಪೂಜೆ ಬೇಕಿತ್ತಾ ಜಮೀರ್ ಸಾಹೇಬ್ರೆ?
ಇದರಿಂದ ರಾಜ್ಯದ ಜನತೆ ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ಈ ಸಾವಿಗೆ ಕಾರಣಗಳು ಏನು ಎಂಬುದರ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.