ಮಾರಣಾಂತಿಕ ಬ್ಲಾಕ್ ಫಂಗಸ್ - ಸ್ಟಿರಾಯ್ಡ್ : ಮತ್ತೊಂದು ಮಹಾಮಾರಿ ಬಗ್ಗೆ ಎಚ್ಚರ..!

  • ಕೊರೋನಾ ಗುಣಮುಖರಾದವರನ್ನ ಕಾಡುತ್ತಿದ್ದೆ ಡೆಡ್ಲಿ ಬ್ಲ್ಯಾಕ್ ಫಂಗಸ್
  • ಸ್ಟಿರಾಯ್ಡ್ ತೆಗೆದುಕೊಳ್ಳುವವರು ಎಚ್ಚರ.. ಎಚ್ಚರ
  • ಏನಿದು ಬ್ಲ್ಯಾಕ್ ಫಂಗಸ್? ಎಷ್ಟು ಡೆಂಜರಸ್?
First Published May 17, 2021, 12:08 PM IST | Last Updated May 17, 2021, 7:04 PM IST

ಬೆಂಗಳೂರು (ಮೇ.17): ಕೊರೋನಾ ಮಹಾಮಾರಿ ಚೀನಾದಿಂದ ನುಗ್ಗಿ ಬಂದು ಭಾರತದಲ್ಲಿ ಮಾಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಪ್ರಾಣ  ಹಿಂಡುವ ಜೊತೆಗೆ ಉಸಿರನ್ನು ನಿಲ್ಲಿಸುತ್ತಿದೆ. 

ಮಾರಣಾಂತಿಕ ಬ್ಲ್ಯಾಕ್‌ ಫಂಗಸ್‌ಗೆ 3 ಲಕ್ಷ ರು.ನ ಉಚಿತ ಚಿಕಿತ್ಸೆ? ...

ಇದರ ಜೊತೆಗೆ ಮತ್ತೊಂದು ಮಹಾಮಾರಿ ಕೊರೋನಾ ಗುಣಮುಖರಾವರ ಮೇಲೆ ದಾಳಿ ಮಾಡುತ್ತಿದೆ. ಅದೇ ಬ್ಲ್ಯಾಕ್ ಫಂಗಸ್.. ಇದಕ್ಕೂ ಸ್ಟಿರಾಯ್ಡ್‌ಗೂ ಇರೋ ಸಂಬಂಧ ಏನು..? ಇಲ್ಲಿದೆ ಸಂಪೂರ್ಣ ಮಾಹಿತಿ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona