ಸಂಪತ್ತು ಕಾಪಾಡಲು ಮನೆ ತೊರೆಯಲು ನಿರಾಕರಿಸಿದ್ರಾ ಅರ್ಚಕರು ಕುಟುಂಬ? ಇಲ್ಲಿದೆ Exclusive ವಿಚಾರ!
ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಭೂ ಸಮಾಧಿಯಾಗಿರುವ ನಾರಾಯಣಾಚಾರ್ ಕುಟುಂಬದ ಪತ್ತೆ ಕಾರ್ಯ ಮುಂದುವರೆದಿದ್ದು 6 ದಿನವಾದ್ರೂ ಸುಳಿವು ಸಿಕ್ಕಿಲ್ಲ. ಅರ್ಚಕರ ಕಾರು ಚಾಲಕ ಜಯಂತ್ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಿದ್ದಾರೆ. ಅರ್ಚಕರ ಮನೆಯಲ್ಲಿ 10 ಕ್ವಿಂಟಾಲ್ ಕರಿಮೆಣಸು, 5 ಕ್ವಿಂಟಾಲ್ ಏಲಕ್ಕಿ, 10 ಕೆಜಿಯಷ್ಟು ಚಿನ್ನಾಭರಣವಿತ್ತಂತೆ. 25 ರಿಂದ 30 ಲಕ್ಷ ರೂ ನಗದಿತ್ತಂತೆ. ಜಮೀನು ಪತ್ರಗಳು, ದೇವರ ಪೂಜಾ ಸಾಮಗ್ರಿ, ಡಸ್ಟರ್ ಕಾರು ಭು ಸಮಾಧಿಯಾಗಿದೆ. ಸಂಪತ್ತು ಕಾಪಾಡಲೆಂದೇ ಮನೆ ತೊರೆಯಲು ನಿರಾಕರಿಸಿದ್ರಾ ಅರ್ಚಕರ ಕುಟಂಬ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಕೊಡಗು (ಆ. 11): ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಭೂ ಸಮಾಧಿಯಾಗಿರುವ ನಾರಾಯಣಾಚಾರ್ ಕುಟುಂಬದ ಪತ್ತೆ ಕಾರ್ಯ ಮುಂದುವರೆದಿದ್ದು 6 ದಿನವಾದ್ರೂ ಸುಳಿವು ಸಿಕ್ಕಿಲ್ಲ. ಅರ್ಚಕರ ಕಾರು ಚಾಲಕ ಜಯಂತ್ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಿದ್ದಾರೆ. ಅರ್ಚಕರ ಮನೆಯಲ್ಲಿ 10 ಕ್ವಿಂಟಾಲ್ ಕರಿಮೆಣಸು, 5 ಕ್ವಿಂಟಾಲ್ ಏಲಕ್ಕಿ, 10 ಕೆಜಿಯಷ್ಟು ಚಿನ್ನಾಭರಣವಿತ್ತಂತೆ. 25 ರಿಂದ 30 ಲಕ್ಷ ರೂ ನಗದಿತ್ತಂತೆ. ಜಮೀನು ಪತ್ರಗಳು, ದೇವರ ಪೂಜಾ ಸಾಮಗ್ರಿ, ಡಸ್ಟರ್ ಕಾರು ಭು ಸಮಾಧಿಯಾಗಿದೆ. ಸಂಪತ್ತು ಕಾಪಾಡಲೆಂದೇ ಮನೆ ತೊರೆಯಲು ನಿರಾಕರಿಸಿದ್ರಾ ಅರ್ಚಕರ ಕುಟಂಬ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!