
ಗುಂಪು ಇರುವ ಕಡೆ, ಮುಚ್ಚಿದ ಪ್ರದೇಶಗಳಿಗೆ ಹೋಗುವುದನ್ನ ಕಡಿಮೆ ಮಾಡಿ: ತಜ್ಞರ ಸಲಹೆ
ಸರ್ಕಾರ ಕೊರೋನಾ ಎರಡನೆ ಅಲೆ ನಿಯಂತ್ರಣಕ್ಕೆ ನಿಬಂಧನೆಗಳನ್ನು ವಿಧಿಸಿದೆ. ಜನ ಸರ್ಕಾರದ ನಿರ್ಬಂಧಗಳನ್ನು ಫಾಲೋ ಮಾಡಬೇಕಿದೆ. ಗುಂಪು ಇರುವ ಕಡೆ, ಮುಚ್ಚಿದ ಪ್ರದೇಶಗಳಿಗೆ ಹೋಗುವುದನ್ನ ಕಡಿಮೆ ಮಾಡಿ: ಡಾ. ರವಿ
ಬೆಂಗಳೂರು (ಏ. 03): ಸರ್ಕಾರ ಕೊರೋನಾ ಎರಡನೆ ಅಲೆ ನಿಯಂತ್ರಣಕ್ಕೆ ನಿಬಂಧನೆಗಳನ್ನು ವಿಧಿಸಿದೆ. ಜನ ಸರ್ಕಾರದ ನಿರ್ಬಂಧಗಳನ್ನು ಫಾಲೋ ಮಾಡಬೇಕಿದೆ. ಗುಂಪು ಇರುವ ಕಡೆ, ಮುಚ್ಚಿದ ಪ್ರದೇಶಗಳಿಗೆ ಹೋಗುವುದನ್ನ ಕಡಿಮೆ ಮಾಡಿ. ಈಗ ಬರುತ್ತಿರುವ ಸೋಂಕಿತರ ಸಂಖ್ಯೆ ತಲುಪಲು ಸುಮಾರು 6 ರಿಂದ 8 ವಾರ ತೆಗೆದುಕೊಳ್ಳುತ್ತಿತ್ತು. ಆದರೆ ಎರಡನೇ ಅಲೆ ಸಂದರ್ಭದಲ್ಲಿ ಕೇವಲ 4 ವಾರದಲ್ಲಿ ತಲುಪುತ್ತಿದ್ದೇವೆ. ಅಂದರೆ ಇದರ ತೀವ್ರತೆ ಎಷ್ಟರಮಟ್ಟಿಗೆ ಇದೆ ಎಂಬುದನ್ನ ನೀವೆ ಅರ್ಥ ಮಾಡಿಕೊಳ್ಳಿ. ಹೀಗಾಗಿ ಸರ್ಕಾರದ ವಿಧಿಸಿರುವ ನಿರ್ಭಂಧಗಳನ್ನ ಫಾಲೋ ಮಾಡಿ. ಕೋವಿಡ್ ನಿಯಮಗಳನ್ನ ಅನುಸರಿಸಿ ಎಂದು ವೈರಾಲಜಿಸ್ಟ್ ಡಾ. ವಿ. ರವಿ ಮನವಿ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ