ಸಿಎಂಗೆ ಮತ್ತೊಂದು ಟೆನ್ಷನ್, ಮೀಸಲಾತಿ ಹೋರಾಟಕ್ಕೆ ಇನ್ನೊಂದು ಸಮುದಾಯ ಅಖಾಡಕ್ಕೆ

ಕುರುಬ, ಪಂಚಮಸಾಲಿ ಬಳಿಕ ಇದೀಗ ವೀರಶೈವ ಲಿಂಗಾಯಿತರೂ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ಉಜ್ಜಯನಿ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾಲರ ನೇತೃತ್ವದಲ್ಲಿ ವಿಜಯನಗರ ಸುಜ್ಞಾನ ಮಂಟಪದಲ್ಲಿ ಸಭೆ ನಡೆದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 13): ಕುರುಬ, ಪಂಚಮಸಾಲಿ ಬಳಿಕ ಇದೀಗ ವೀರಶೈವ ಲಿಂಗಾಯಿತರೂ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ಉಜ್ಜಯನಿ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾಲರ ನೇತೃತ್ವದಲ್ಲಿ ವಿಜಯನಗರ ಸುಜ್ಞಾನ ಮಂಟಪದಲ್ಲಿ ಸಭೆ ನಡೆದಿದೆ. 200 ಕ್ಕೂ ಹೆಚ್ಚು ಮಠಾಧೀಶರು ಸಭೆಯಲ್ಲಿ ಭಾಗಿಯಾಗಿದ್ದಾರೆ. ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂಬುದು ಇವರ ಆಗ್ರಹವಾಗಿದೆ. 

'ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ, ಸಿಎಂ ಕುರ್ಚಿಯದ್ದೇ ಜಪ ಮಾಡ್ತಾರೆ'

Related Video