ಗೌಡ ಲಿಂಗಾಯತ ಸ್ವಾಮೀಜಿಗಳು ಕಾಂಜಿ ಪಿಂಜಿಗಳು ಎಂದ ವಚನಾನಂದ ಶ್ರೀ

ವಚನಾನಂದ ಸ್ವಾಮೀಜಿ. ಗೌಡ ಲಿಂಗಾಯತ ಸ್ವಾಮೀಜಿ ವಿರುದ್ಧ ವಚನಾನಂದ ಶ್ರೀ ಅವಹೇನ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.19): ಊಟಕ್ಕೆ ಗತಿ ಇಲ್ಲದ ಸ್ವಾಮಿಗಳ ಜತೆ ಮಾತಾಡೋಕೆ ಆಗುತ್ತಾ? ಕಾಂಜಿ ಪಿಂಜಿಗಳ ಜೊತೆಗೇನು ಮಾತು..? ಎನ್ನುವ ಆಡಿಯೋ ಫುಲ್ ವೈರಲ್ ಆಗುತ್ತಿದೆ.

ಈ ಆಡಿಯೋನಲ್ಲಿ ಮಾತನಾಡಿದ್ದು ವಚನಾನಂದ ಸ್ವಾಮೀಜಿ. ಗೌಡ ಲಿಂಗಾಯತ ಸ್ವಾಮೀಜಿ ವಿರುದ್ಧ ವಚನಾನಂದ ಶ್ರೀ ಅವಹೇನ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ. 

Related Video