Asianet Suvarna News Asianet Suvarna News

ಕಂಬಳ ಓಟದಲ್ಲಿ ಬಿದ್ದ 'ಉಸೇನ್ ಬೋಲ್ಟ್' ಖ್ಯಾತಿಯ ಶ್ರೀನಿವಾಸ ಗೌಡ

Feb 2, 2021, 4:51 PM IST

ಮಂಗಳೂರು (ಫೆ. 02):  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ನಡೆದ ಕಂಬಳದಲ್ಲಿ  'ಉಸೇನ್ ಬೋಲ್ಟ್' ಖ್ಯಾತಿಯ ಶ್ರೀನಿವಾಸ ಗೌಡ ಪ್ರೀ ಕ್ವಾಟರ್ ಫೈನಲ್ ನಲ್ಲಿ ಓಡುತ್ತಿರುವಾಗ ಆಯತಪ್ಪಿ ಬಿದ್ದಿದ್ದಾರೆ.  ಕೈ ಮತ್ತು ಎದೆಯ ಭಾಗಕ್ಕೆ ಏಟು ಬಿದ್ದಿದ್ದರಿಂದ ಮುಂದಿನ ಕೆಲ ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. 

ಅಂಕೋಲಾ ಡೋಂಗ್ರಿ ಸೇತುವೆ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಪ್ರಾರಂಭ: ಬಿಗ್ 3 ಇಂಪ್ಯಾಕ್ಟ್!

Video Top Stories