Asianet Suvarna News Asianet Suvarna News

ಕಂಟೋನ್ಮೆಂಟ್- ಶಿವಾಜಿನಗರ ಮೆಟ್ರೋ ಕಾಮಗಾರಿ: ಸುರಂಗ ಕೊರೆದು ಹೊರ ಬಂದ ಊರ್ಜಾ

Sep 22, 2021, 1:56 PM IST

ಬೆಂಗಳೂರು (ಸೆ. 22): ಮೆಟ್ರೋ 2 ನೇ ಹಂತದ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ. ಕಂಟೋನ್ಮೆಂಟ್ - ಶಿವಾಜಿನಗರ ಮಾರ್ಗವಾಗಿ ಊರ್ಜಾ ಸುರಂಗ ಕೊರೆದು ಹೊರ ಬಂದಿದೆ. 2020 ಆಗಸ್ಟ್‌ನಲ್ಲಿ ಟನೆಲ್ ಬೋರಿಂಗ್ ಯಂತ್ರ ಸುರಂಗ ಪ್ರವೇಶಿಸಿತ್ತು. 13 ತಿಂಗಳ ಬಳಿಕ ಊರ್ಜಾ ಟನೆಲ್ ಬೋರಿಂಗ್ ಯಂತ್ರ ಹೊರ ಬಂದಿದೆ. ಒಟ್ಟು 855 ಮೀಟರ್ ಸುರಂಗ ಕೊರೆದಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ: ಮುಂದುವರೆದ ಖಾಕಿ ಕಾರ್ಯಾಚರಣೆ