ಉಡುಪಿ ಕೊಡೇರಿ ಬೋಟ್ ದುರಂತ: ನಾಪತ್ತೆಯಾಗಿದ್ದ ನಾಲ್ವರ ಶವ ಪತ್ತೆ

ಕೊಡೇರಿ ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಮೀನುಗಾರಿಕೆಗೆ ತೆರಳಿದ್ದ ಬೋಟ್ ಅಲೆಗಳ ಅಬ್ಬರದಿಂದ ಮಗುಚಿತ್ತು. ಬೋಟ್‌ನಲ್ಲಿ 12 ಜನ ಇದ್ದು, 8 ಮಂದಿ ಈಜಿ ದಡ ಸೇರಿದ್ದರು. ನಾಲ್ವರು ನಾಪತ್ತೆಯಾಗಿದ್ದರು. ಎನ್‌ಡಿಆರ್‌ಎಫ್ ತಂಡ ನಿರಂತರ ಶೋಧ ಕಾರ್ಯ ನಡೆಸಿದ್ದು, ಕೊನೆಗೂ ನಾಲ್ವರು ಪತ್ತೆಯಾಗಿದ್ದಾರೆ. 

First Published Aug 19, 2020, 11:07 AM IST | Last Updated Aug 19, 2020, 11:07 AM IST

ಉಡುಪಿ (ಆ. 19): ಕೊಡೇರಿ ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಮೀನುಗಾರಿಕೆಗೆ ತೆರಳಿದ್ದ ಬೋಟ್ ಅಲೆಗಳ ಅಬ್ಬರದಿಂದ ಮಗುಚಿತ್ತು. ಬೋಟ್‌ನಲ್ಲಿ 12 ಜನ ಇದ್ದು, 8 ಮಂದಿ ಈಜಿ ದಡ ಸೇರಿದ್ದರು. ನಾಲ್ವರು ನಾಪತ್ತೆಯಾಗಿದ್ದರು. ಎನ್‌ಡಿಆರ್‌ಎಫ್ ತಂಡ ನಿರಂತರ ಶೋಧ ಕಾರ್ಯ ನಡೆಸಿದ್ದು, ಕೊನೆಗೂ ನಾಲ್ವರು ಪತ್ತೆಯಾಗಿದ್ದಾರೆ. 

ಉಡುಪಿ ಕೊಡೇರಿ ಸಮುದ್ರದಲ್ಲಿ ನಾಡದೋಣಿ ದುರಂತ: ಮೂವರು ಕಣ್ಮರೆ