ಮುಷ್ಕರದ ಅಸ್ತ್ರಕ್ಕೆ ಸಡ್ಡು ಹೊಡೆದ KSRTC, ಹೊಸ ಅಸ್ತ್ರಕ್ಕೆ ಮಣಿಯುತ್ತಾರಾ ಸಿಬ್ಬಂದಿ..?

ಸಾರಿಗೆ ನೌಕರರ ಮುಷ್ಕರದ ಅಸ್ತ್ರಕ್ಕೆ KSRTC ಪ್ರತಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ವಾರದ ರಜೆ, ತುರ್ತು ರಜೆ ಹೊರತುಪಡಿಸಿ, ಎಲ್ಲಾ ನೌಕರರ ರಜೆ ರದ್ದುಗೊಳಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 6): ಸಾರಿಗೆ ನೌಕರರ ಮುಷ್ಕರದ ಅಸ್ತ್ರಕ್ಕೆ KSRTC ಪ್ರತಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ವಾರದ ರಜೆ, ತುರ್ತು ರಜೆ ಹೊರತುಪಡಿಸಿ, ಎಲ್ಲಾ ನೌಕರರ ರಜೆ ರದ್ದುಗೊಳಿಸಿದೆ. ಅನಗತ್ಯ ರಜೆ ಹಾಕಿದರೆ ವೇತನಕ್ಕೆ ಕತ್ತರಿ ಬೀಳುವ ಎಚ್ಚರಿಕೆ ನೀಡಿದೆ.ಈ ಅಸ್ತ್ರಕ್ಕೆ ಸಿಬ್ಬಂದಿಗಳು ಮಣಿಯುತ್ತಾರಾ..? ಮುಷ್ಕರ ನಡೆಸುತ್ತಾರಾ..? ನೋಡಬೇಕಿದೆ. 

ಒಮ್ಮೊಮ್ಮೆ ಊಟವೂ ಸಿಗೋದು ಕಷ್ಟ, ನಮ್ಮ ಕಷ್ಟ ನಮಗೆ ಗೊತ್ತು ಸಾರ್... ಕಣ್ಣೀರು ಹಾಕಿದ ಚಾಲಕ

Related Video