ಕೊರೋನಾ ಶಾಕಿಂಗ್‌: ಎಲೆಕ್ಷನ್‌ ಮುಗಿದ ಮೇಲೆ ಜಾರಿಯಾಗುತ್ತಾ ಟಫ್‌ ರೂಲ್ಸ್‌..!

ಮಧ್ಯರಾತ್ರಿಯಲ್ಲೂ ನಡೀತಿದೆ ಶವಗಳ ಅಂತ್ಯಸಂಸ್ಕಾರ| ರಾಜ್ಯದಲ್ಲಿ ಐಸಿಯು ಕಾಲಿ ಇಲ್ಲ, ಬೇರೆ ರೋಗಕ್ಕೂ ಚಿಕಿತ್ಸೆ ಸಿಗುತ್ತಿಲ್ಲ| ಮಾಸ್ಕ್‌ ಇಲ್ಲದೆ ಹೊರಗೆ ಬಂದರೆ ಕಟ್ಟಬೇಕು ದಂಡ| 

Share this Video
  • FB
  • Linkdin
  • Whatsapp

ಬೆಂಗಳೂರು(ಏ.17): ಮಾಸ್ಕ್‌ ಇಲ್ಲದೆ ಹೊರಗೆ ಬಂದರೆ ಕಟ್ಟಬೇಕು ದಂಡ, ಮಧ್ಯರಾತ್ರಿಯಲ್ಲೂ ನಡೀತಿದೆ ಶವಗಳ ಅಂತ್ಯಸಂಸ್ಕಾರ, ರಾಜ್ಯದಲ್ಲಿ ಐಸಿಯು ಕಾಲಿ ಇಲ್ಲ, ಬೇರೆ ರೋಗಕ್ಕೂ ಚಿಕಿತ್ಸೆ ಸಿಗುತ್ತಿಲ್ಲ, ಉಪಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಜಾರಿಯಾಗುತ್ತಾ ಟಫ್‌ ರೂಲ್ಸ್‌. ಇವೆಲ್ಲ ಸುದ್ದಿಗಳ ಬಗ್ಗೆ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೊರೋನಾ, ಬೆಳಗಾವಿ ಪ್ರಚಾರದಲ್ಲಿದ್ದರು

Related Video