Asianet Suvarna News Asianet Suvarna News

ಇಬ್ರಾಹಿಂಗೆ ಯಾವ್ಯಾವಾಗ ಏನೇನು ಜ್ಞಾನೋದಯ ಆಗುತ್ತೋ ಗೊತ್ತಿಲ್ಲ: ಬೊಮ್ಮಾಯಿ ತಿರುಗೇಟು

Oct 16, 2021, 4:38 PM IST

ಬೆಂಗಳೂರು (ಅ. 16): ಟಿಪ್ಪು ಜಯಂತಿ ಆಚರಣೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಿಎಂ ಇಬ್ರಾಹಿಂಗೆ, ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 'ಇಬ್ರಾಹಿಂ ನಮ್ಮ ಆತ್ಮೀಯ ಸ್ನೇಹಿತರು. ಅವರಿಗೆ ಯಾವಾಗ ಏನೇನು ಜ್ಞಾನೋದಯ ಆಗುತ್ತೋ ಗೊತ್ತಾಗಲ್ಲ. ಅವರ ಜೊತೆಯೇ ಮಾತನಾಡುತ್ತೇನೆ. ಯಾಕೀಗೆ ಹೇಳಿದ್ದು ಎಂದು ವಿಚಾರಿಸುತ್ತೇನೆ' ಎಂದಿದ್ದಾರೆ. 

'ಟಿಪ್ಪು ಜಯಂತಿ ರಾಜಕೀಯಗೋಸ್ಕರ, ಮುಸ್ಲಿಂ ಸಮುದಾಯದವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ'