ಅಲ್ಲಾಡಿದ ಬುರುಡೆ ಮೂಲ; ಎಸ್ಐ​ಟಿ ಹೆಣೆದ ಚಕ್ರವ್ಯೂಹಕ್ಕೆ ಆ ನಾಲ್ವರು ಕಕ್ಕಾಬಿಕ್ಕಿ!

ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ಹೊಸ ತಿರುವು ಪಡೆದಿದ್ದು, ಕೇರಳದ ಯೂಟ್ಯೂಬರ್ ಮತ್ತು ಸಂಸದರೊಬ್ಬರ ಪಾತ್ರದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಷಡ್ಯಂತ್ರದ ಹಿಂದಿನ ಮುಖವಾಡಗಳು ಕಳಚುತ್ತಿವೆ.

Share this Video
  • FB
  • Linkdin
  • Whatsapp

ದಿನಕ್ಕೊಂದು ಟ್ಚಿಸ್ಟ್.. ಕ್ಷಣಕ್ಕೊಂದು ಮಗ್ಗಲು ಬದಲುಸ್ತಿರೋ ಧರ್ಮಸ್ಥಳ ಷಡ್ಯಂತ್ರ ಕೇಸ್​ನ ತನಿಖೆ ನಿರ್ಣಾಯಕ ಘಟ್ಟ ತಲುಪಿದೆ. ಷಡ್ಯಂತ್ರ ಗ್ಯಾಂಗ್​ನ ಮುಖವಾಡಗಳು ಕಳಚಿ ಬೀಳ್ತಿದ್ದಂತೆ ತನಿಖೆಯ ವೇಗ ಹೆಚ್ಚಿಸಿರೋ ಎಸ್​ಐಟಿ, ಬುರುಡೆ ಗ್ಯಾಂಗ್​ನ ಬೆವರಿಳಿಸುತ್ತಿದೆ. 

Related Video