Hubli Riots: ಗಲಭೆಕೋರರಿಗೆ ಇಫ್ತಿಯಾರ್‌ ಕೂಟ ನೀಡಲು ಮುಂದಾದ AIMIM ಮುಖಂಡರು

ಕಲಬುರಗಿ ಜೈಲಿನಲ್ಲಿರುವ 103 ಗಲಭೆಕೋರರಿಗೆ AIMIM ಪಕ್ಷದ ತೆಲಂಗಾಣ ಶಾಸಕ ಕೌಸರ್ ಮೋಹಿನೊದೀನ್ ಇಫ್ತಿಯಾರ್ ಕೂಟಕ್ಕೆ ಊಟ ತಂದಿದ್ದರು, ಆದರೆ ಜೈಲು ಸಿಬ್ಬಂದಿ ಅವಕಾಶ ನೀಡದೇ ಇದ್ದಿದ್ದರಿಂದ ಜೈಲು ಸಿಬ್ಬಂದಿಗೆ ಕೊಟ್ಟು ಹೋಗಿದ್ದಾರೆ. 
 

Share this Video
  • FB
  • Linkdin
  • Whatsapp

ಹುಬ್ಬಳ್ಳಿ (ಏ. 27):  ಕಲಬುರಗಿ ಜೈಲಿನಲ್ಲಿರುವ (Kalaburgi Jail) 103 ಗಲಭೆಕೋರರಿಗೆ AIMIM ಪಕ್ಷದ ತೆಲಂಗಾಣ ಶಾಸಕ ಕೌಸರ್ ಮೋಹಿನೊದೀನ್ ಇಫ್ತಿಯಾರ್ ಕೂಟಕ್ಕೆ ಊಟ ತಂದಿದ್ದರು, ಆದರೆ ಜೈಲು ಸಿಬ್ಬಂದಿ ಅವಕಾಶ ನೀಡದೇ ಇದ್ದಿದ್ದರಿಂದ ಜೈಲು ಸಿಬ್ಬಂದಿಗೆ ಕೊಟ್ಟು ಹೋಗಿದ್ದಾರೆ. ಹುಬ್ಬಳ್ಳಿ ಗಲಭೆಗೆ (Hubballi Riot) ಸಂಬಂಧಿಸಿದಂತೆ ಎಐಎಂಐಎಂನ ಎಂಟು ಜನರನ್ನು ಬಂಧಿಸಿದಂತಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಬಂಧಿತರಾದವರ ಸಂಖ್ಯೆ 137ಕ್ಕೆ ಏರಿಕೆಯಾಗಿದೆ.

Related Video