ಬಸ್‌ ಸಂಚಾರಕ್ಕೆ ಅನುಮತಿಯೇನೋ ಸಿಕ್ಕಿದೆ ಆದ್ರೆ ಪ್ರಯಾಣಿಕರ ಪರದಾಟ ತಪ್ಪಿಲ್ಲ..!

ಲಾಕ್‌ಡೌನ್ 4.0 ಗೆ ಸಡಿಲಿಕೆ ನೀಡಲಾಗಿದ್ದು ಇಂದಿನಿಂದ ಬಸ್‌ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬೇರೆ ಬೇರೆ ಕಡೆ ಊರುಗಳಿಗೆ ಹೋಗುವವರು ಬಸ್‌ ನಿಲ್ದಾಣಕ್ಕೆ ಧಾವಿಸುತ್ತಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಹೇಗಿದೆ ಚಿತ್ರಣ? ಪ್ರಯಾಣಿಕರ ರೆಸ್ಪಾನ್ಸ್ ಹೇಗಿದೆ? ಮೆಜೆಸ್ಟಿಕ್‌ನಿಂದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ..!

First Published May 19, 2020, 12:28 PM IST | Last Updated May 19, 2020, 12:28 PM IST

ಬೆಂಗಳೂರು (ಮೇ. 19): ಲಾಕ್‌ಡೌನ್ 4.0 ಗೆ ಸಡಿಲಿಕೆ ನೀಡಲಾಗಿದ್ದು ಇಂದಿನಿಂದ ಬಸ್‌ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬೇರೆ ಬೇರೆ ಕಡೆ ಊರುಗಳಿಗೆ ಹೋಗುವವರು ಬಸ್‌ ನಿಲ್ದಾಣಕ್ಕೆ ಧಾವಿಸುತ್ತಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಹೇಗಿದೆ ಚಿತ್ರಣ? ಪ್ರಯಾಣಿಕರ ರೆಸ್ಪಾನ್ಸ್ ಹೇಗಿದೆ? ಮೆಜೆಸ್ಟಿಕ್‌ನಿಂದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ..!

ಬಸ್‌ಗಳಲ್ಲಿ 20 ಜನ ಮಾತ್ರ, ಹೀಗಿದೆ KSRTC, BMTC ಹೊಸ ರೂಲ್ಸ್..!

Video Top Stories