ಡೆಡ್‌ಲೈನ್ ಕೊಟ್ಟು ಸಕ್ಕರೆ ಕಾರ್ಖಾನೆಗಳಿಂದ ಹಣ ವಸೂಲಿ ಮಾಡಿದ ಸರ್ಕಾರ

ಕಬ್ಬು ಬೆಳೆಗಾರರ ನನೆರವಿಗೆ ಧಾವಿಸಿದೆ. ಬಾಕಿ ಹಣ ಉಳಿಸಿಕೊಂಡಿದ್ದ ಕಾರ್ಖಾನೆಗಳಿಗೆ ಡೆಡ್‌ಲೈನ್ ಕೊಟ್ಟು ಬಾಕಿ ಹಣ ವಸೂಲಿ ಮಾಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 05): ಕಬ್ಬು ಬೆಳೆಗಾರರ ನನೆರವಿಗೆ ಧಾವಿಸಿದೆ. ಬಾಕಿ ಹಣ ಉಳಿಸಿಕೊಂಡಿದ್ದ ಕಾರ್ಖಾನೆಗಳಿಗೆ ಡೆಡ್‌ಲೈನ್ ಕೊಟ್ಟು ಬಾಕಿ ಹಣ ವಸೂಲಿ ಮಾಡಿದೆ. ಕಾರ್ಖಾನೆಗಳಿಂದ ಸುಮಾರು 42.17 ಕೋಟಿ ರೂ ಬಾಕಿಯಿತ್ತು. 3 ದಿನದಲ್ಲಿ 26.26 ಕೋಟಿ ರೂ ಸರ್ಕಾರಕ್ಕೆ ಜಮೆಯಾಗಿದೆ ಎಂದು ಸಕ್ಕರೆ ಸಚಿವ ಶಂಕರ್ ಮುನೇನಕೊಪ್ಪ ಹೇಳಿದ್ದಾರೆ.

ಸುಳ್ಯ ಕೋರ್ಟ್‌ನಿಂದ ವಾರೆಂಟ್: ಇಂದು ನ್ಯಾಯಾಲಯಕ್ಕಕೆ ಡಿಕೆಶಿ ಹಾಜರ್

Related Video