Asianet Suvarna News Asianet Suvarna News

ಮೇ 9 ರೊಳಗೆ ಆಝಾನ್ ತೆಗೆಸಿ, ಇಲ್ಲದಿದ್ರೆ ಹನುಮಾನ್ ಚಾಲೀಸ್ ಪಠಣ: ಶ್ರೀರಾಮಸೇನೆ ಪಟ್ಟು

ರಾಜ್ಯದಲ್ಲಿ ಧರ್ಮ ದಂಗಲ್ ಬೇರೆ ಬೇರೆ ಸ್ವರೂಪ ಪಡೆದುಕೊಂಡಿದೆ. ಮೇ 9 ರೊಳಗೆ  ಆಝಾನ್ (Ajaan) ತೆಗೆಯುವಂತೆ ಶ್ರೀರಾಮಸೇನೆ (Sriramasene) ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟಿದೆ. ಆಝಾನ್ ತೆಗೆಯದಿದ್ದರೆ ಹನುಮಾನ್ ಚಾಲೀಸ್ (Hanuman Calis) ಹೇಳುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ಬೆಂಗಳೂರು (ಏ. 21): ರಾಜ್ಯದಲ್ಲಿ ಧರ್ಮ ದಂಗಲ್ ಬೇರೆ ಬೇರೆ ಸ್ವರೂಪ ಪಡೆದುಕೊಂಡಿದೆ. ಮೇ 9 ರೊಳಗೆ  ಆಝಾನ್ (Ajaan) ತೆಗೆಯುವಂತೆ ಶ್ರೀರಾಮಸೇನೆ (Sriramasene) ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟಿದೆ. ಆಝಾನ್ ತೆಗೆಯದಿದ್ದರೆ ಹನುಮಾನ್ ಚಾಲೀಸ್ (Hanuman Calis) ಹೇಳುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ರಾಜ್ಯದ 100 ಕ್ಕೂ ಹೆಚ್ಚು ದೇಗುಲಗಳಲ್ಲಿ ಮೈಕ್ ಹಾಕಿ, ದಿನದಲ್ಲಿ 5 ಬಾರಿ ಭಜನೆ ಮಾಡುತ್ತೇವೆ, ಮೊದಲು ಮಸೀದಿ, ಮಂದಿರಗಳಲ್ಲಿ ಹಾಕಿರುವ ಮೂಕ್ ತೆಗೆಸಿ' ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ. 

Video Top Stories