ಕೇಕ್‌ನಲ್ಲಿ ಅರಳಿದ 'ಗೋವರ್ಧನಗಿರಿ' ; ಇಸ್ಕಾನ್‌ನಲ್ಲಿ ದೀಪಾವಳಿ ವಿಶೇಷ ಪೂಜೆ
ದೀಪಾವಳಿ ಪ್ರಯುಕ್ತ ಇಸ್ಕಾನ್ ಮಂದಿರದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಶ್ರೀಕೃಷ್ಣ 5 ಸಾವಿರ ವರ್ಷಗಳ ಹಿಂದೆ ಗೋವರ್ಧನಗಿರಿಯನ್ನು ಕಿರು ಬೆರಳುಗಳಿಂದ ಎತ್ತಿದ್ದ ಎಂಬ ನಂಬಿಕೆಯಿದೆ.
ಬೆಂಗಳೂರು (ನ. 06): ದೀಪಾವಳಿ ಪ್ರಯುಕ್ತ ಇಸ್ಕಾನ್ ಮಂದಿರದಲ್ಲಿ ( ISKCON ) ವಿಶೇಷ ಪೂಜೆ ಆಯೋಜಿಸಲಾಗಿತ್ತು. ಶ್ರೀಕೃಷ್ಣ 5 ಸಾವಿರ ವರ್ಷಗಳ ಹಿಂದೆ ಗೋವರ್ಧನಗಿರಿಯನ್ನು ಕಿರು ಬೆರಳುಗಳಿಂದ ಎತ್ತಿದ್ದ ಎಂಬ ನಂಬಿಕೆಯಿದೆ. ಈ ಹಿನ್ನಲೆಯಲ್ಲಿ ಸಾವಿರ ಕೇಜಿ ಕೇಕ್ ಬಳಸಿ ಗೋವರ್ಧನ ಗಿರಿಯ ವಿನ್ಯಾಸ ರಚಿಸಲಾಗಿತ್ತು. 56 ಬಗೆಯ ವಿಶೇಷ ಖಾದ್ಯಗಳನ್ನು ಕೃಷ್ಣನಿಗೆ ಅರ್ಪಿಸಿ ಆರತಿ ಬೆಳಗಲಾಯಿತು. ಈ ಸಾವಿರಾರು ಭಕ್ತರು ಕೃಷ್ಣನ ದರ್ಶನ ಪಡೆದು ಪುನೀತರಾದರು.
Deepavali: ಉಡುಪಿಯಲ್ಲಿ ದೀಪಗಳ ಹಬ್ಬದ ಸಂಭ್ರಮ, ತೈಲಾಭ್ಯಂಜನ