ನಾಗರೀಕರು ಕೊರೋನಾ ವೈರಸ್ ಬಗ್ಗೆ ಜಾಗೃತವಾಗಿರಬೇಕು: ಸಿದ್ದರಾಮಯ್ಯ

ನೆಗಡಿ, ಕೆಮ್ಮು ಬಂದಿದೆ ಅಂದರೆ ಅದರ ಅರ್ಥ ಕರೋನಾ ಬಂದಿದೆ ಅಂತ ಅಲ್ಲ. ದೇಶದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಕೊರೋನಾ ಹಬ್ಬಿಲ್ಲ. ಯಾವುದಕ್ಕೂ ಎಚ್ಚರಿಕೆಯಿಂದ ಇರುವುದು ಒಳಿತು ಎಂದಿದ್ದಾರೆ.

First Published Mar 14, 2020, 10:38 PM IST | Last Updated Mar 14, 2020, 10:38 PM IST

ಬೆಂಗಳೂರು(ಮಾ.14): ಕೊರೋನಾ ವೈರಸ್ ಬಗ್ಗೆ ಹೆಚ್ಚೇನು ಭಯ ಪಡುವ ಅಗತ್ಯವಿಲ್ಲ, ಆದರೂ ನಾಡಿನ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೋನಾ ವೈರಸ್: ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಹತ್ವದ ಆದೇಶ

ನೆಗಡಿ, ಕೆಮ್ಮು ಬಂದಿದೆ ಅಂದರೆ ಅದರ ಅರ್ಥ ಕರೋನಾ ಬಂದಿದೆ ಅಂತ ಅಲ್ಲ. ದೇಶದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಕೊರೋನಾ ಹಬ್ಬಿಲ್ಲ. ಯಾವುದಕ್ಕೂ ಎಚ್ಚರಿಕೆಯಿಂದ ಇರುವುದು ಒಳಿತು ಎಂದಿದ್ದಾರೆ.

ಕೊರೋನಾ ಭೀತಿ: ರೇಟ್ ಅರ್ಧಕ್ಕೆ ಇಳಿಸಿದ್ರೂ ಕೋಳಿ ಕೊಳ್ಳೊರಿಲ್ಲ..!

ಕರೋನಾ ವೈರಸ್ ಬಗ್ಗೆ ಸಿದ್ದರಾಮಯ್ಯ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.