ಆಸ್ಪತ್ರೆಲಿ ಬಿಲ್ ಕಟ್ಟೋಕೆ ಆಗಲ್ಲ, ಸತ್ತೋದ್ರೆ ಚಟ್ಟ ಕಟ್ಟೋಕೂ ದುಡ್ಡಿಲ್ಲ, ಅಸಹಾಯಕ ಪರಿಸ್ಥಿತಿ!
ಕೋವಿಡ್ 19 ರಾಜ್ಯ ರಾಜಧಾನಿಯಲ್ಲಿ ಎಲ್ಲೆಡೆ ಅಸಹಾಯಕತೆಯ ವಾತಾವರಣ ಸೃಷ್ಟಿಸಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆತಂದರೆ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಇಲ್ಲ ಎಂದು ಹೇಳುತ್ತಿದ್ದಾರೆ. ಚಿಕಿತ್ಸೆ ಸಿಗದೇ ಸೋಂಕಿತರು ಮೃತಪಡುತ್ತಿದ್ದಾರೆ.
ಬೆಂಗಳೂರು (ಏ. 21): ಕೋವಿಡ್ 19 ರಾಜ್ಯ ರಾಜಧಾನಿಯಲ್ಲಿ ಎಲ್ಲೆಡೆ ಅಸಹಾಯಕತೆಯ ವಾತಾವರಣ ಸೃಷ್ಟಿಸಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆತಂದರೆ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಇಲ್ಲ ಎಂದು ಹೇಳುತ್ತಿದ್ದಾರೆ. ಚಿಕಿತ್ಸೆ ಸಿಗದೇ ಸೋಂಕಿತರು ಮೃತಪಡುತ್ತಿದ್ದಾರೆ. ಇವರ ಕುಟುಂಬಸ್ಥರ ಆಕ್ರಂದನ, ಕಣ್ಣೀರು ಎಂಥವರನ್ನೂ ಭಾವುಕಗೊಳಿಸುತ್ತದೆ. ಆಸ್ಪತ್ರೆಯಲ್ಲಿದ್ದಾಗ ಅಲ್ಲಿನ ದುಬಾರಿ ಬಿಲ್, ಮೃತಪಟ್ಟಾಗ ಚಟ್ಟಕ್ಕೆ ದುಬಾರಿ ಬೆಲೆ ತೆರಲಾಗದೇ ಅದೆಷ್ಟೋ ಮಂದಿ ಸಂಕಟಪಡುತ್ತಿದ್ದಾರೆ. ಹೇಗಿದೆ ಬೆಂಗಳೂರಿನ ಸ್ಥಿತಿ..? ಇಲ್ಲಿದೆ ಒಂದು ವರದಿ!
ಕರ್ನಾಟಕದಲ್ಲಿ ಹೊಸ ರೂಲ್ಸ್ ಜಾರಿ; ಏನಿರುತ್ತೆ? ಏನಿರಲ್ಲ? ಸಂಪೂರ್ಣ ವಿವರ ಇಲ್ಲಿದೆ