ಮಂಕಿ ಮ್ಯಾನ್ ಖ್ಯಾತಿಯ ಕೋತಿರಾಜ್ ಬಯೋಪಿಕ್ ಶೂಟಿಂಗ್ ಆರಂಭ
ಇಂಡಿಯನ್ ಸ್ಟೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಬಯೋಪಿಕ್ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿ ಚಿತ್ರೀಕರಣ ಆರಂಭವಾಗಿದೆ. 'ದಿ ಇನ್‌ಕ್ರೆಡಿಬಲ್ ಮಂಕಿ ಮ್ಯಾನ್' ಶೀರ್ಷಿಕೆಯಲ್ಲಿ ಡಾಕ್ಯುಮೆಂಟರಿ ತಯಾರಾಗುತ್ತಿದೆ.
ಬೆಂಗಳೂರು (ಡಿ. 16): ಇಂಡಿಯನ್ ಸ್ಟೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಬಯೋಪಿಕ್ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿ ಚಿತ್ರೀಕರಣ ಆರಂಭವಾಗಿದೆ.
ದಿ ಇನ್‌ಕ್ರೆಡಿಬಲ್ ಮಂಕಿ ಮ್ಯಾನ್ ಶೀರ್ಷಿಕೆಯಲ್ಲಿ ಡಾಕ್ಯುಮೆಂಟರಿ ತಯಾರಾಗುತ್ತಿದೆ. ಅನಿವಾಸಿ ಭಾರತೀಯ ಸ್ಟಾನ್ಸಿ ಎಂಬುವವರು ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ಧಾರೆ. ಹೆಲಿಕ್ಯಾಮ್ ಮತ್ತು ಡೋನ್ ಬಳಸಿ ಸಿನಿಮಾ ಶೂಟಿಂಗ್ ಮಾಡಲಾಗುತ್ತಿದೆ.
ಅಪ್ಪು ಸಿಎಂ ಆಗ್ಬೇಕು ಅಂತ ಒತ್ತಾಯ..! ಕೇಳ್ತಿರೋದು ಫ್ಯಾನ್ಸ್ ಅಲ್ಲ, ಮತ್ಯಾರು?
ಜೀವರಕ್ಷಕ ವಸ್ತುಗಳನ್ನು ಬಳಸದೆ ಜ್ಯೋತಿರಾಜ್ ಜೋಗ ಜಲಪಾತವನ್ನು ಹಲವು ಬಾರಿ ಹತ್ತಿಳಿದಿದ್ಧಾರೆ. ಜಲಪಾತದಲ್ಲಿ ಸಿಲುಕಿಕೊಂಡ ಶವಗಳನ್ನು ಮೇಲೆತ್ತಿ ತಂದಿದ್ಧಾರೆ.