ರಾಜ್ಯದಲ್ಲಿ ಭಾನುವಾರ 299, ಸೋಮವಾರ ಎಷ್ಟಾಗಲಿದೆ ಕೊರೋನಾ ಕೇಸ್..?

ರಾಜ್ಯದಲ್ಲಿ ಕೊರೋನಾ ಸುನಾಮಿ ಅಬ್ಬರ ಜೋರಾಗಿದೆ. ಇಂದು ಒಂದೇ ದಿನ 300ರ ಗಡಿದಾಟುತ್ತಾ ಎನ್ನುವ ಅನುಮಾನ ಶುರುವಾಗಿದೆ. ಯಾಕೆಂದರೆ ಇಂದು ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಕ್ಕೂ ಅಧಿಕ ಕೊರೋನಾ ಟೆಸ್ಟ್ ರಿಪೋರ್ಟ್ ಹೊರಬೀಳಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.01): ಕೊರೋನಾ ಅಬ್ಬರ ರಾಜ್ಯದಲ್ಲಿ ಮಿತಿಮೀರುತ್ತಿದೆ. ನಿನ್ನೆ ಅಂದರೆ ಭಾನುವಾರ ರಾಜ್ಯದಲ್ಲಿ 299 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಇಂದು ಎಷ್ಟಾಗಲಿದೆ ಎನ್ನುವ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

ರಾಜ್ಯದಲ್ಲಿ ಕೊರೋನಾ ಸುನಾಮಿ ಅಬ್ಬರ ಜೋರಾಗಿದೆ. ಇಂದು ಒಂದೇ ದಿನ 300ರ ಗಡಿದಾಟುತ್ತಾ ಎನ್ನುವ ಅನುಮಾನ ಶುರುವಾಗಿದೆ. ಯಾಕೆಂದರೆ ಇಂದು ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಕ್ಕೂ ಅಧಿಕ ಕೊರೋನಾ ಟೆಸ್ಟ್ ರಿಪೋರ್ಟ್ ಹೊರಬೀಳಲಿದೆ.

ಸರ್ಪ್ರೈಸ್ ನೀಡಿದ ರಚಿತಾ, ರಾಜ್ಯದಲ್ಲಿ ಎಣ್ಣೆಗೆ ಬೇಡಿಕೆ ಕುಸಿತ ; ಜೂ.01ರ ಟಾಪ್ 10 ಸುದ್ದಿ!

ಉಡುಪಿಯಲ್ಲಿ 7,257, ರಾಯಚೂರಿನಲ್ಲಿ 3030, ಧಾರವಾಡದಲ್ಲಿ 1747 ವರದಿಗಳು ಸೇರಿದಂತೆ ಸಾಕಷ್ಟು ಜಿಲ್ಲೆಗಳಲ್ಲಿ ಸಾವಿರಾರು ಕೊರೋನಾ ಟೆಸ್ಟ್ ಫಲಿತಾಂಶ ಹೊರಬೀಳಲಿದೆ. ಯಾವ ಜಿಲ್ಲೆಗೆ ಏನು ಕಾದಿದಿಯೋ ಕೆಲವೇ ಕ್ಷಣಗಳಲ್ಲಿ ಮಾಹಿತಿ ಹೊರಬೀಳಲಿದೆ. ಈ ಕುರಿತಾದ ಒಂದು ಮಾಹಿತಿ ಇಲ್ಲಿದೆ ನೋಡಿ.

Related Video