ಕೊರೋನಾ ಡೆತ್ ಆಡಿಟ್‌ನಲ್ಲಿ ಶಾಕಿಂಗ್ ಸಂಗತಿಗಳು ಬಯಲು!

ರಾಜ್ಯದಲ್ಲಿ ದಿನವೂ ಸಾವಿರಕ್ಕಿಂತ ಅಧಿಕ ಕೊರೋನಾ ಕೇಸ್‌ಗಳು ವರದಿಯಾಗುತ್ತಿವೆ. ಇದೀಗ ಕೊರೋನಾ ಡೆತ್ ಅಡಿಟ್‌ನಲ್ಲಿ ಅನೇಕ ಶಾಕಿಂಗ್ ಅಂಶಗಳು ಬಯಲಾಗಿವೆ.

ಕೊರೋನಾ ಮಹಾಮಾರಿ ಬಳಿಕ ಮತ್ತಷ್ಟು ಅರೋಗ್ಯ ಸಮಸ್ಯೆ ಕಾಡಲಿದೆ ಎಂದಿದ್ದು ಈ ನಿಟ್ಟಿನಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇರುವವರು ಮತ್ತಷ್ಟು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.  ಕೊರೋನಾ ಬಂದವರಲ್ಲಿ ಇತರೆ ಆರೋಗ್ಯ ಸಮಸ್ಯೆಯಿಂದಲೇ ಶೇ.70ರಷ್ಟು ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ. 

First Published Sep 4, 2021, 11:29 AM IST | Last Updated Sep 4, 2021, 11:29 AM IST

ಬೆಂಗಳೂರು (ಸೆ.04): ರಾಜ್ಯದಲ್ಲಿ ದಿನವೂ ಸಾವಿರಕ್ಕಿಂತ ಅಧಿಕ ಕೊರೋನಾ ಕೇಸ್‌ಗಳು ವರದಿಯಾಗುತ್ತಿವೆ. ಇದೀಗ ಕೊರೋನಾ ಡೆತ್ ಅಡಿಟ್‌ನಲ್ಲಿ ಅನೇಕ ಶಾಕಿಂಗ್ ಅಂಶಗಳು ಬಯಲಾಗಿವೆ.

ಶೇ.16ರಷ್ಟುವಯಸ್ಕರಿಗೆ 2 ಡೋಸ್‌ ಲಸಿಕೆ ಪೂರ್ಣ

ಕೊರೋನಾ ಮಹಾಮಾರಿ ಬಳಿಕ ಮತ್ತಷ್ಟು ಅರೋಗ್ಯ ಸಮಸ್ಯೆ ಕಾಡಲಿದೆ ಎಂದಿದ್ದು ಈ ನಿಟ್ಟಿನಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇರುವವರು ಮತ್ತಷ್ಟು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.  ಕೊರೋನಾ ಬಂದವರಲ್ಲಿ ಇತರೆ ಆರೋಗ್ಯ ಸಮಸ್ಯೆಯಿಂದಲೇ ಶೇ.70ರಷ್ಟು ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ. 

Video Top Stories