ಶಿವಮೊಗ್ಗ ಸ್ಫೋಟ: ಪೊಲೀಸರ ಮೇಲೆ ಒತ್ತಡ ಹಾಕಿ ಆರೋಪಿಯನ್ನು ಬಿಡಿಸಲಾಯ್ತಾ.?

ಶಿವಮೊಗ್ಗ ಸ್ಫೋಟ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿವೆ. ಸ್ಫೋಟ ಪ್ರಕರಣದಲ್ಲಿ ಇದುವರೆಗೂ 9 ಆರೋಪಿಗಳ ಬಂಧನವಾಗಿದೆ. ಲಾರಿಯಲ್ಲಿದ್ದ ಸ್ಫೋಟಕ ಯಾರಿಗೆ ಸೇರಿದ್ದು ಎನ್ನುವ ವಿಚಾರ ಇನ್ನೂ ನಿಗೂಢವಾಗಿದೆ. 

First Published Feb 20, 2021, 12:54 PM IST | Last Updated Feb 20, 2021, 1:14 PM IST

ಬೆಂಗಳೂರು (ಫೆ. 20): ಶಿವಮೊಗ್ಗ ಸ್ಫೋಟ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿವೆ. ಸ್ಫೋಟ ಪ್ರಕರಣದಲ್ಲಿ ಇದುವರೆಗೂ 9 ಆರೋಪಿಗಳ ಬಂಧನವಾಗಿದೆ. ಲಾರಿಯಲ್ಲಿದ್ದ ಸ್ಫೋಟಕ ಯಾರಿಗೆ ಸೇರಿದ್ದು ಎನ್ನುವ ವಿಚಾರ ಇನ್ನೂ ನಿಗೂಢವಾಗಿದೆ. 

ಲಾರಿಯಲ್ಲಿದ್ದ ಸ್ಫೋಟಕ ಕಲ್ಲಂಗೂರು ಅಣ್ಣಪ್ಪನಿಗೆ ಸೇರಿದ್ದು ಎನ್ನಲಾಗುತ್ತಿದೆ. 3 ದಿನ ಪೊಲೀಸ್ ವಶದಲ್ಲಿದ್ದ ಅಣ್ಣಪ್ಪನನ್ನು ಕ್ವಾರಿ ಮಾಲಿಕರು ಬಿಡಿಸಿದ್ರಾ? ತನಿಖೆ ದಿಕ್ಕು ತಪ್ಪುತ್ತಿದೆಯಾ.? 

Video Top Stories