Asianet Suvarna News Asianet Suvarna News

ಅನಾಥ ಮಕ್ಕಳ ಪಾಲಿಗೆ ತಾಯಿಯಾದ ಶಶಿಕಲಾ ಜೊಲ್ಲೆ

ಅನಾಥ ಮಕ್ಕಳ ಪಾಲಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಾಯಿಯಾಗಿದ್ದಾರೆ. ಹೌದು...ತಬ್ಬಲಿಯಾದ ಮಕ್ಕಳಿಗೆ ಶಶಿಕಲಾ ಜೊಲ್ಲೆ ಶ್ರೀರಕ್ಷೆಯಾಗಿ ನಿಂತಿದ್ದಾರೆ.

May 19, 2021, 7:01 PM IST

ಬೆಂಗಳೂರು, (ಮೇ.19): ಕೊರೋನಾದಿಂದ ತಂದೆ-ತಾಯಂದಿರನ್ನು ಕಳೆದುಕೊಂಡು ಅದೆಷ್ಟೋ ಮಕ್ಕಳು ತಬ್ಬಲಿಯಾಗಿದ್ದಾರೆ. ಆ ಮಕ್ಕಳನ್ನು ಕೊರೋನಾ ಅನಾಥವಾಗಿಸಿದೆ.

ಅನಾಥ ಮಕ್ಕಳ ದತ್ತು: ವಾಟ್ಸ್ ಆ್ಯಪ್ ಸಂದೇಶಗಳಿಗೆ ಬೇಡ ಮಣೆ

ಇದೀಗ ಆ ಅನಾಥ ಮಕ್ಕಳ ಪಾಲಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಾಯಿಯಾಗಿದ್ದಾರೆ. ಹೌದು...ತಬ್ಬಲಿಯಾದ ಮಕ್ಕಳಿಗೆ ಜೊಲ್ಲೆ ಶ್ರೀರಕ್ಷೆಯಾಗಿ ನಿಂತಿದ್ದಾರೆ.

Video Top Stories