ರಾಜ್ಯಾದ್ಯಂತ ಏನೆಲ್ಲ ಟಫ್ ರೂಲ್ಸ್ ಜಾರಿಯಾಗುತ್ತೆ?

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿಗೆ ತರಲು ಚಿಂತನೆಗಳು ನಡೆದಿವೆ. ಹಾಗಾದ್ರೆ, ಏನೆಲ್ಲಾ ಟಫ್ ರೂಲ್ಸ್ ಜಾರಿಯಾಗಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ 

Share this Video
  • FB
  • Linkdin
  • Whatsapp

ಬೆಂಗಳೂರು, (ಏ.20): ಕರ್ನಾಟಕದಲ್ಲಿ ಮಹಾಮಾರಿ ಕೊರೋನಾ ಮಿತಿ ಮೀರುತ್ತಿದೆ. ಬೆಂಗಳೂರಿನಲ್ಲಿ ಆಸ್ಪತ್ರೆ ಆಕ್ಸಿಜನ್ ಇಲ್ಲದೇ ಇದ್ದಲ್ಲಿಯೇ ಜನರು ಸತ್ತು ಹೋಗುತ್ತಿದ್ದಾರೆ. ಅಲ್ಲದೇ ಅಂತ್ಯಾಸಂಸ್ಕರ ಮಾಡಲು ಚಿತಗಾರದಲ್ಲೂ ಕ್ಯೂ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಘೋಷಣೆ: ಎಷ್ಟು ದಿನ? ಶುರು ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೀಗೆ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿಗೆ ತರಲು ಚಿಂತನೆಗಳು ನಡೆದಿವೆ. ಹಾಗಾದ್ರೆ, ಏನೆಲ್ಲಾ ಟಫ್ ರೂಲ್ಸ್ ಜಾರಿಯಾಗಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ 

Related Video