ಮುಷ್ಕರ ನಿರತರಿಗೆ ಮಾತುಕತೆಗೆ ಮುಕ್ತ ಅಹ್ವಾನ ನೀಡಿದ ಸಾರಿಗೆ ಸಚಿವರು

ಸಾರಿಗೆ ಸಚಿವರು ಮುಷ್ಕರ ವಾಪಸ್ ಪಡೆಯಲು ಒಪ್ಪುತ್ತಿಲ್ಲ. ಪ್ರತಿಭಟನಾ ನಿರತರ ಜೊತೆ ಚರ್ಚೆ ನಡೆಸಲು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಿದ್ದನಿದ್ದೇನೆ. ಯಾವಾಗ ಬೇಕಾದರೂ ಚರ್ಚೆಗೆ ಬನ್ನಿ ಎಂದು ಮುಕ್ತ ಆಹ್ವಾನ ನೀಡಿದ್ದಾರೆ. ಇಂದು ನೌಕರರು ಮಾತುಕತೆಗೆ ಒಪ್ಪುವ ಸಾಧ್ಯತೆ ಇದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 12): ಸಾರಿಗೆ ಸಚಿವರು ಮುಷ್ಕರ ವಾಪಸ್ ಪಡೆಯಲು ಒಪ್ಪುತ್ತಿಲ್ಲ. ಪ್ರತಿಭಟನಾ ನಿರತರ ಜೊತೆ ಚರ್ಚೆ ನಡೆಸಲು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಿದ್ದನಿದ್ದೇನೆ. ಯಾವಾಗ ಬೇಕಾದರೂ ಚರ್ಚೆಗೆ ಬನ್ನಿ ಎಂದು ಮುಕ್ತ ಆಹ್ವಾನ ನೀಡಿದ್ದಾರೆ. ಇಂದು ನೌಕರರು ಮಾತುಕತೆಗೆ ಒಪ್ಪುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ. 

ನೌಕರರು ಮುಷ್ಕರ ವಾಪಸ್ ಪಡೆದು, ಕರ್ತವ್ಯಕ್ಕೆ ಹಾಜರಾಗದಿದ್ರೆ 'ಎಸ್ಮಾ' ಎಚ್ಚರಿಕೆ

Related Video