Asianet Suvarna News Asianet Suvarna News

ಪಾದರಾಯನಪುರದಲ್ಲಿ ಕೊರೊನಾ ಭಯ, ಕಾರ್ಪೋರೇಟರ್‌ಗೆ ಬರ್ತಡೇ ಸಂಭ್ರಮ.!

ಜನರಿಗೆ ಕೊರೊನಾ ಭಯ, ಕಾರ್ಪೋರೇಟರ್‌ಗೆ ಬರ್ತಡೇ ಸಂಭ್ರಮ. ಪಾದರಾಯನಪುರ ಪಕ್ಕದ ರಾಯಪುರದಲ್ಲಿ ಕಾರ್ಪೋರೇಟರ್ ಅಣ್ಣನ ಬರ್ತಡೇ. ಚಾಮರಾಜಪೇಟೆಯ ಬಿಜೆಪಿ ಮಂಡಲಾಧ್ಯಕ್ಷ ಕೇಶವ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದಲ್ಲಿ ಪೌರ ಕಾರ್ಮಿಕರು, ಆರೋಗ್ಯ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಕಾಷ್ಟು ಪ್ರಮಾಣದಲ್ಲಿ ಜನ ಸೇರಿದ್ದರು. ಸಾಮಾಜಿಕ ಅಂತರವನ್ನಂತೂ ಕೇಳಲೇಬೇಡಿ. 

First Published May 26, 2020, 5:41 PM IST | Last Updated May 26, 2020, 5:41 PM IST

ಬೆಂಗಳೂರು (ಮೇ. 26): ಕೊರೊನಾ ಭಯ, ಕಾರ್ಪೋರೇಟರ್‌ಗೆ ಬರ್ತಡೇ ಸಂಭ್ರಮ. ಪಾದರಾಯನಪುರ ಪಕ್ಕದ ರಾಯಪುರದಲ್ಲಿ ಕಾರ್ಪೋರೇಟರ್ ಅಣ್ಣನ ಬರ್ತಡೇ. ಚಾಮರಾಜಪೇಟೆಯ ಬಿಜೆಪಿ ಮಂಡಲಾಧ್ಯಕ್ಷ ಕೇಶವ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದಲ್ಲಿ ಪೌರ ಕಾರ್ಮಿಕರು, ಆರೋಗ್ಯ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಕಾಷ್ಟು ಪ್ರಮಾಣದಲ್ಲಿ ಜನ ಸೇರಿದ್ದರು. ಸಾಮಾಜಿಕ ಅಂತರವನ್ನಂತೂ ಕೇಳಲೇಬೇಡಿ..!

ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್‌ ಕಂಟಕ; ಕುಂದಾನಗರಿಯಲ್ಲಿ 13 ಪಾಸಿಟೀವ್ ಕೇಸ್