ಕರ್ನಾಟಕ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ: ರಾಜೇಶ್‌ ಕಾಲ್ರಾ

ಕನ್ನಡ ಪ್ರಭ- ಸುವರ್ಣ ನ್ಯೂಸ್‌, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಅಭಿಯಾನ ನಡೆದಿದ್ದು ಸಿಎಂ ಬೊಮ್ಮಾಯಿ (CM Bommai) ಅಭಿಯಾನದ ಲೋಗೋ (Logo) ಅನಾವರಣಗೊಳಿಸಿದ್ದಾರೆ. ನಟ ರಮೇಶ್ ಅರವಿಂದ್, ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಏಷ್ಯಾನೆಟ್ ನ್ಯೂಸ್‌ ಚೇರ್‌ಮನ್ ರಾಜೇಶ್ ಕಾಲ್ರಾ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

First Published May 4, 2022, 5:44 PM IST | Last Updated May 4, 2022, 5:44 PM IST

ಬೆಂಗಳೂರು (ಮೇ. 04): ಕನ್ನಡ ಪ್ರಭ- ಸುವರ್ಣ ನ್ಯೂಸ್‌, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ 'ಕರ್ನಾಟಕದ 7 ಅದ್ಭುತಗಳು' ಅಭಿಯಾನ ನಡೆದಿದ್ದು ಸಿಎಂ ಬೊಮ್ಮಾಯಿ ಅಭಿಯಾನದ ಲೋಗೋ ಅನಾವರಣಗೊಳಿಸಿದ್ದಾರೆ. ನಟ ರಮೇಶ್ ಅರವಿಂದ್, ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಏಷ್ಯಾನೆಟ್ ನ್ಯೂಸ್‌ ಚೇರ್‌ಮನ್ ರಾಜೇಶ್ ಕಾಲ್ರಾ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ  

ರಾಜ್ಯದ 7 ಅದ್ಭುತ ಸ್ಥಳಗಳನ್ನು ಗುರುತಿಸಿ ಜಗತ್ ಪ್ರಸಿದ್ದಗೊಳಿಸುವ ಅಭಿಯಾನ ಇದು. ಈ ಅಭಿಯಾನದಲ್ಲಿ ನೀವೂ ಭಾಗಿಯಾಗಬಹುದು. ಈ ಅಭಿಯಾನದ ಬಗ್ಗೆ ಏಷ್ಯಾನೆಟ್ ನ್ಯೂಸ್‌ ಚೇರ್‌ಮನ್ ರಾಜೇಶ್ ಕಾಲ್ರಾ (Rajesh Kalra) ಮಾತನಾಡಿದರು