BIG Exclusive: ಲೋಕೋಪಯೋಗಿ ಇಲಾಖೆಯಲ್ಲಿ 4G ದಂಧೆ.?
ಲೋಕೋಪಯೋಗಿ ಇಲಾಖೆಯಲ್ಲಿ 4G ದಂಧೆ ನಡೆದಿರುವ ಆರೋಪ ಕೇಳಿ ಬಂದಿದೆ. 9 ಕೋಟಿ 38 ಲಕ್ಷದ ಖರೀದಿ ಹಾಗೂ ಕಾಮಗಾರಿಗೆ ವಿನಾಯ್ತಿ ನೀಡಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು (ಅ. 01): ಲೋಕೋಪಯೋಗಿ ಇಲಾಖೆಯಲ್ಲಿ 4G ದಂಧೆ ನಡೆದಿರುವ ಆರೋಪ ಕೇಳಿ ಬಂದಿದೆ. 9 ಕೋಟಿ 38 ಲಕ್ಷದ ಖರೀದಿ ಹಾಗೂ ಕಾಮಗಾರಿಗೆ ವಿನಾಯ್ತಿ ನೀಡಿರುವುದು ಬೆಳಕಿಗೆ ಬಂದಿದೆ. ತುರ್ತು ಕಾಮಗಾರಿ ನಡೆಸಲು ಬಳಸುವ ವಿಧಾನಕ್ಕೆ 4G ಎನ್ನುತ್ತಾರೆ. ಪ್ರವಾಹ ಪರಿಸ್ಥಿತಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಿನಾಯಿತಿ ಕೊಡಲಾಗುತ್ತದೆ. ಆದರೆ ಇದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.