Mandya: ರಾತ್ರಿ ಅಕ್ಕಿ ಜಪ್ತಿ, ಬೆಳಿಗ್ಗೆ ಮಿಲ್‌ನಿಂದಲೇ ಮಾಯ, ಮಾಲಿಕರ ಅಕ್ರಮಕ್ಕೆ ಪೊಲೀಸರ ಸಾಥ್..?

ಮಂಡ್ಯದಲ್ಲಿ (Mandya) ಪಂಜಾಬ್ ಪಡಿತರ ಅಕ್ಕಿ (Ration) ಪಾಲಿಶ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಪಂಜಾಬ್ ಪಡಿತರ ಅಕ್ಕಿಯನ್ನು ತಂದು, ಪಾಲಿಶ್ ಮಾಡಿ ಅದನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. 

Share this Video
  • FB
  • Linkdin
  • Whatsapp

ಮಂಡ್ಯ (ಡಿ. 11): ಇಲ್ಲಿ ಪಂಜಾಬ್ ಪಡಿತರ (Ration) ಅಕ್ಕಿ ಪಾಲಿಶ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಪಂಜಾಬ್ ಪಡಿತರ ಅಕ್ಕಿಯನ್ನು ತಂದು, ಪಾಲಿಶ್ ಮಾಡಿ ಅದನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು.

Minister on Queue: ವಿಮಾನ ಹತ್ತಲು ಕ್ಯೂನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸರಳತೆಗೆ ಜನರ ಮೆಚ್ಚುಗೆ

ಅಕ್ರಮ ಪಡಿತರ (Ration) ದಾಸ್ತಾನಿನ ಬಗ್ಗೆ ತಹಶೀಲ್ದಾರರಿಗೆ ದೂರು ಬರುತ್ತದೆ. ಅದರಂತೆ ತಹಶೀಲ್ದಾರ್ ಸೂಚನೆ ಮೇರೆಗೆ ಅಧಿಕಾರಿಗಳ ತಂಡ, ಪೊಲೀಸರು ದಾಳಿ ನಡೆಸುತ್ತಾರೆ. ಮಿಲ್‌ನ್ನು ಸೀಜ್ ಮಾಡಿ, ಭದ್ರತೆಯನ್ನೂ ಒದಗಿಸುತ್ತಾರೆ. ರಾತ್ರಿ ಮಿಲ್‌ನಲ್ಲಿದ್ದ ಅಕ್ಕಿ, ಬೆಳಿಗ್ಗೆ ನಾಪತ್ತೆಯಾಗಿದೆ. ಬೆಳಿಗ್ಗೆ ಬಂದು ತಹಶೀಲ್ದಾರ್ ನೋಡಿದರೆ ಶಾಕ್..! ಹಾಗಾದರೆ ರೈಸ್‌ಮಿಲ್ ಮಾಲಿಕರಿಗೆ ಪೊಲೀಸರೇ ಸಾಥ್ ನೀಡಿದರಾ..? 

Related Video