ಕೊರೋನಾ ಸೋಂಕು: ರಾಮನಗರದಲ್ಲಿರುವ ಪಾದರಾಯನಪುರ ಆರೋಪಿಗಳು ಶಿಫ್ಟ್

ರಾಮನಗರದಲ್ಲಿರುವ ಪಾದರಾಯನಪುರ ಪುಂಡರಲ್ಲಿ ಇಬ್ಬರಿಗೆ ಕೊರೋನಾ ಕಾಣಿಸಿಕೊಂಡಿದೆ. ಹಾಗಾಗಿ ಆರೋಪಿಗಳನ್ನು ರಾಮನಗರದಿಂದ ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ. ಆರೋಪಿಗಳ ಸ್ಥಳಾಂತರಕ್ಕೆ 14 KSRTC ಬಸ್ ಕಳುಹಿಸಿದೆ ಜಿಲ್ಲಾಡಳಿತ. ಬೆಳಿಗ್ಗೆ 10 ಗಂಟೆಯೊಳಗಾಗಿ ಶಿಫ್ಟ್ ಮಾಡಬೇಕೆಂದು ಡಿಕೆ ಸುರೇಶ್ ಸೂಚನೆ ನೀಡಿದ್ದಾರೆ. ಸೋಂಕಿತರನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದೆ. ಉಳಿದವರನ್ನು ಹಜ್ ಭವನಕ್ಕೆ ಕಳುಹಿಸುವ ಏರ್ಪಾಟು ಮಾಡಲಾಗಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಏ. 24): ರಾಮನಗರದಲ್ಲಿರುವ ಪಾದರಾಯನಪುರ ಪುಂಡರಲ್ಲಿ ಇಬ್ಬರಿಗೆ ಕೊರೋನಾ ಕಾಣಿಸಿಕೊಂಡಿದೆ. ಹಾಗಾಗಿ ಆರೋಪಿಗಳನ್ನು ರಾಮನಗರದಿಂದ ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ. ಆರೋಪಿಗಳ ಸ್ಥಳಾಂತರಕ್ಕೆ 14 KSRTC ಬಸ್ ಕಳುಹಿಸಿದೆ ಜಿಲ್ಲಾಡಳಿತ. ಬೆಳಿಗ್ಗೆ 10 ಗಂಟೆಯೊಳಗಾಗಿ ಶಿಫ್ಟ್ ಮಾಡಬೇಕೆಂದು ಡಿಕೆ ಸುರೇಶ್ ಸೂಚನೆ ನೀಡಿದ್ದಾರೆ. ಸೋಂಕಿತರನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದೆ. ಉಳಿದವರನ್ನು ಹಜ್ ಭವನಕ್ಕೆ ಕಳುಹಿಸುವ ಏರ್ಪಾಟು ಮಾಡಲಾಗಿದೆ. 

ಪಾದರಾಯನಪುರ ಇಬ್ಬರು ಪುಂಡರಿಗೆ ಕೊರೋನಾ ಸೋಂಕು ದೃಢ; ವಿಕ್ಟೋರಿಯಾಗೆ ಶಿಫ್ಟ್

Related Video