ಆಪರೇಶನ್ ಬ್ರಹ್ಮಗಿರಿ: ಅರ್ಚಕರ ಕುಟುಂಬದ ಇನ್ನೊಂದು ಶವ ಪತ್ತೆ

ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಭೂ ಸಮಾಧಿಯಾಗಿರುವ ತಲಕಾವೇರಿ ಅರ್ಚಕರ ಕುಟುಂಬದ ಮತ್ತೊಂದು ಶವ ಪತ್ತೆಯಾಗಿದೆ. ಮೃತದೇಹ ಯಾರದ್ದು, ಏನು. ಎತ್ತ ಎಂಬ ಗುರುತು ಸಿಕ್ಕಿಲ್ಲ. ಸತತ 6 ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. 6 ದಿನಗಳಿಂದ ಮಣ್ಣಿನಲ್ಲಿ ಹೂತು ಹೋಗಿದ್ದರಿಂದ ಗುರುತೇ ಸಿಗದಷ್ಟು ಬದಲಾಗಿದೆ. ಯಾರೂ ಎಂದೇ ಗುರುತಿಸಲು ಸಾಧ್ಯವಾಗುತ್ತಿಲ್ಲ. ಉಳಿದವರ ಶೋಧಕಾರ್ಯ ಮುಂದುವರೆದಿದೆ. 

First Published Aug 11, 2020, 4:48 PM IST | Last Updated Aug 11, 2020, 4:48 PM IST

ಬೆಂಗಳೂರು (ಆ. 11): ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಭೂ ಸಮಾಧಿಯಾಗಿರುವ ತಲಕಾವೇರಿ ಅರ್ಚಕರ ಕುಟುಂಬದ ಮತ್ತೊಂದು ಶವ ಪತ್ತೆಯಾಗಿದೆ. ಮೃತದೇಹ ಯಾರದ್ದು, ಏನು. ಎತ್ತ ಎಂಬ ಗುರುತು ಸಿಕ್ಕಿಲ್ಲ. ಸತತ 6 ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. 6 ದಿನಗಳಿಂದ ಮಣ್ಣಿನಲ್ಲಿ ಹೂತು ಹೋಗಿದ್ದರಿಂದ ಗುರುತೇ ಸಿಗದಷ್ಟು ಬದಲಾಗಿದೆ. ಯಾರೂ ಎಂದೇ ಗುರುತಿಸಲು ಸಾಧ್ಯವಾಗುತ್ತಿಲ್ಲ. ಉಳಿದವರ ಶೋಧಕಾರ್ಯ ಮುಂದುವರೆದಿದೆ. 

ಆಸ್ತಿ ಲೆಕ್ಕಾಚಾರದ ಬಗ್ಗೆ ಚರ್ಚೆ ಶುರು; ಮನೆಯಲ್ಲಿತ್ತಂತೆ 30 ಲಕ್ಷ ಕ್ಯಾಶ್..!

Video Top Stories