News Hour: ಇತ್ತ ಸಚಿವರ ಖಾತೆ ಕ್ಯಾತೆ, ಅತ್ತ ಟೊಕಿಯೋದಲ್ಲಿ ಭಾರತ ಪದಕ ಬೇಟೆ

ಕರ್ನಾಟಕ ರಾಜಕೀಯ ಜಂಜಾಟದ ಮಧ್ಯೆ ಅತ್ತ ಟೋಕಿಯೋ ಒಲಿಂಪಿಕ್ಸ್ ಭಾರತಕ್ಕೆ ಮತ್ತೊಂದ ಪದಕ ಲಭಿಸಿದೆ.65 ಕೆಜಿ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಭಾರತದ ಭುಜರಂಗ್ ಪೂನಿಯಾ ಕಂಚಿನ ಪದಕ್ಕೆ ಮುಡಿಗೇರಿಸಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಆ.07): ರಾಜ್ಯದ 29 ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಖಾತೆಗಳನ್ನ ಹಂಚಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಕೆಲ ಸಚಿವರ ತಾವು ನಿರೀಕ್ಷಿಸಿದ್ದ ಖಾತೆ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಖಾತೆ ಬಗ್ಗೆ ಶ್ರೀರಾಮುಲು ಸ್ಪಷ್ಟನೆ ಕೊಟ್ಟಿದ್ದಾರೆ.

ಯಡಿಯೂರಪ್ಪಗೆ ಮಹತ್ವದ ಸ್ಥಾನಮಾನ ನೀಡಿದ ಬೊಮ್ಮಾಯಿ ಸರ್ಕಾರ

ಕರ್ನಾಟಕ ರಾಜಕೀಯ ಜಂಜಾಟದ ಮಧ್ಯೆ ಅತ್ತ ಟೋಕಿಯೋ ಒಲಿಂಪಿಕ್ಸ್ ಭಾರತಕ್ಕೆ ಮತ್ತೊಂದ ಪದಕ ಲಭಿಸಿದೆ.65 ಕೆಜಿ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಭಾರತದ ಭುಜರಂಗ್ ಪೂನಿಯಾ ಕಂಚಿನ ಪದಕ್ಕೆ ಮುಡಿಗೇರಿಸಿಕೊಂಡಿದ್ದಾರೆ.

Related Video