ಅಮ್ಮನಿಗೆ ಕೊರೊನಾ, ಮಗು ICU ನಲ್ಲಿ; ಮನಕಲಕುತ್ತಿದೆ ಬಾಣಂತಿಯ ಮೂಕರೋದನೆ

ಕೊರೊನಾ ಸೃಷ್ಟಿಸಿದ ಕರುಳು ಹಿಂಡುವ ಘಟನೆಯಿದು. ಹೆತ್ತಮ್ಮನಿಗೆ ಕೊರೊನಾ ಸೋಂಕು. ಮಗು ಐಸಿಯುನಲ್ಲಿದೆ. ಮಗುವನ್ನು ನೋಡಲಾಗದೇ ಬಾಣಂತಿ ಮೂಕ ರೋದನೆ ಅನುಭವಿಸುತ್ತಿದ್ದಾರೆ. ಗದಗದಲ್ಲಿ ಕಂಡು ಬಂದ ದೃಶ್ಯವಿದು. ನಿನ್ನೆಯಷ್ಟೇ ಸೋಂಕಿತ ಮಹಿಳೆಗೆ ಹೆರಿಯಾಗಿದೆ. ತಾಯಿಗೆ ಕೋವಿಡ್ ಇರುವುದರಿಂದ ಮಗುವನ್ನು ತಾಯಿ ನೋಡಲಾಗುತ್ತಿಲ್ಲ. ಮಗುವಿನ ಕೊರೊನಾ ಟೆಸ್ಟ್ ಮಾಡಿದ್ದು, ವರದಿಗಾಗಿ ಕಾಯಲಾಗಿದೆ. ನಿಜಕ್ಕೂ ಇದು ಮನಕಲಕುವ ಘಟನೆ. ಆದಷ್ಟು ಬೇಗ ಮಗು ತಾಯಿಯ ಮಡಿಲು ಸೇರಿಕೊಳ್ಳಲಿ ಎಂಬುದು ಸುವರ್ಣ ನ್ಯೂಸ್ ಆಶಯ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 06): ಕೊರೊನಾ ಸೃಷ್ಟಿಸಿದ ಕರುಳು ಹಿಂಡುವ ಘಟನೆಯಿದು. ಹೆತ್ತಮ್ಮನಿಗೆ ಕೊರೊನಾ ಸೋಂಕು. ಮಗು ಐಸಿಯುನಲ್ಲಿದೆ. ಮಗುವನ್ನು ನೋಡಲಾಗದೇ ಬಾಣಂತಿ ಮೂಕ ರೋದನೆ ಅನುಭವಿಸುತ್ತಿದ್ದಾರೆ. ಗದಗದಲ್ಲಿ ಕಂಡು ಬಂದ ದೃಶ್ಯವಿದು. ನಿನ್ನೆಯಷ್ಟೇ ಸೋಂಕಿತ ಮಹಿಳೆಗೆ ಹೆರಿಯಾಗಿದೆ. ತಾಯಿಗೆ ಕೋವಿಡ್ ಇರುವುದರಿಂದ ಮಗುವನ್ನು ತಾಯಿ ನೋಡಲಾಗುತ್ತಿಲ್ಲ. ಮಗುವಿನ ಕೊರೊನಾ ಟೆಸ್ಟ್ ಮಾಡಿದ್ದು, ವರದಿಗಾಗಿ ಕಾಯಲಾಗಿದೆ. ನಿಜಕ್ಕೂ ಇದು ಮನಕಲಕುವ ಘಟನೆ. ಆದಷ್ಟು ಬೇಗ ಮಗು ತಾಯಿಯ ಮಡಿಲು ಸೇರಿಕೊಳ್ಳಲಿ ಎಂಬುದು ಸುವರ್ಣ ನ್ಯೂಸ್ ಆಶಯ. 

ಕೊರೋನಾ ಕಾಟ: ಬೆಂಗಳೂರಿಗರ ಜೀವದ ಜೊತೆ ಆಟ ಆಡ್ತಿದ್ಯಾ ಆಸ್ಪತ್ರೆಗಳು..?

Related Video